# Akshay Kumar Mahakumbh: ಮಹಾಕುಂಭದ ಪುಣ್ಯಸ್ನಾನ ಮಾಡಿದ ನಟ ಅಕ್ಷಯ್‌ ಕುಮಾರ್

- Link: https://hosakannada.com/news/actor-akshay-kumar-took-a-holy-dip-in-mahakumbha/
- Published: 2025-02-24T13:50:57+00:00
- Author: ಹೊಸಕನ್ನಡ ನ್ಯೂಸ್

Akshay Kumar Mahakumbh: ಬಾಲಿವುಡ್ ನಟ ಅಕ್ಷಯ್ ಕುಮಾರ್ ಮಹಾಕುಂಭಕ್ಕೆ ತೆರಳಿದ್ದು ಸಂಗಮದಲ್ಲಿ
ಪುಣ್ಯ ಸ್ನಾನ ಮಾಡಿದ್ದಾರೆ. ಅಕ್ಷಯ್ ಕುಮಾರ್ ಸಂಗಮದಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋ ಇದೀಗ ಹೊರಬಿದ್ದಿದೆ.
ಸಂಗಮದಲ್ಲಿ ಸ್ನಾನ ಮಾಡಿದ ಬಳಿಕ ಸಿಎಂ ಯೋಗಿಯ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Sponsored

> [#WATCH](https://twitter.com/hashtag/WATCH?src=hash&ref_src=twsrc%5Etfw) | Actor
> Akshay Kumar takes a holy dip in Sangam waters during ongoing [#Mahakumbh](https://twitter.com/hashtag/Mahakumbh?src=hash&ref_src=twsrc%5Etfw)
> in UP’s Prayagraj [pic.twitter.com/rHRM1XrEB0](https://t.co/rHRM1XrEB0)
> Advertisement
> Advertisement
> — ANI (@ANI) [February 24, 2025](https://twitter.com/ANI/status/1893916458482098559?ref_src=twsrc%5Etfw)

ಸಂಗಮದಲ್ಲಿ ಸ್ನಾನ ಮಾಡಿದ ನಂತರ ಅಕ್ಷಯ್ ಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಮಹಾಕುಂಭದಲ್ಲಿನ
ಅದ್ಭುತ ವ್ಯವಸ್ಥೆಗಳನ್ನು ಶ್ಲಾಘಿಸಿದರು. ನನಗೆ ತುಂಬಾ ಖುಷಿಯಾಯಿತು. ಬಹಳ ಒಳ್ಳೆಯ ವ್ಯವಸ್ಥೆಗಳಿವೆ.
ಇಂತಹ ಉತ್ತಮ ವ್ಯವಸ್ಥೆ ಮಾಡಿದ್ದಕ್ಕಾಗಿ ಇಲ್ಲಿನ ಸಿಎಂ ಯೋಗಿ ಸಾಹೇಬರಿಗೆ ಧನ್ಯವಾದ ಅರ್ಪಿಸಿದ್ದಾರೆ.

Advertisement
