ಪುತ್ತೂರಲ್ಲಿ ರಸ್ತೆ ಅಪಘಾತ – ಯುವಕ ಹರ್ಷದ್ ನಿಧನ!!

Advertisement ಪುತ್ತೂರು ತಾಲೂಕಿನ ಮಿತ್ತೂರು ಸಮೀಪದ ಪರ್ಲೋಟು ಎಂಬಲ್ಲಿ ಸಂಭವಿಸಿದ ರಸ್ತೆ ಅಪಘಾತ ಸಂಭವಿಸಿದ್ದು, ಕಲ್ಲೇಗ ಸಮೀಪದ ಮುರ ನಿವಾಸಿ ಹರ್ಷದ್ ಮೃತಪಟ್ಟಿದ್ದಾರೆ.Sponsored ಇಂದು ಪರ್ಲೋಟು ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹರ್ಷದ್ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು … ಪುತ್ತೂರಲ್ಲಿ ರಸ್ತೆ ಅಪಘಾತ – ಯುವಕ ಹರ್ಷದ್ ನಿಧನ!! ಓದಲು ಮುಂದುವರೆಸಿ