RCB ಗೆಲುವನ್ನು ಸಂಭ್ರಮಿಸಿದ ವಿಜಯ್ ಮಲ್ಯ ಟ್ವೀಟ್ಗೆ ʼಪ್ರೀತಿʼ ಭರಿತ ವಿಶೇಷ ಆಹ್ವಾನ ಕೊಟ್ಟ SBI
SBI tweet to Vijay Mallya: ಮದ್ಯದೊರೆ ವಿಜಯ್ ಮಲ್ಯ ಈ ಬಾರಿ ಆರ್ಸಿಬಿ ಗೆದ್ದ ಬೆನ್ನಲ್ಲೇ ಟ್ವೀಟ್ ಮಾಡಿದ್ದಾರೆ. ಅವರಿಗೆ ಅನೇಕರು ಪ್ರತಿಕ್ರಿಯೆ ನೀಡಿ ವಿಷ್ ಕೂಡಾ ಮಾಡಿದ್ದಾರೆ. ಆದರೂ ಈಗ SBI ನೀಡಿದ ಪ್ರತಿಕ್ರಿಯೆ ಸಾಕಷ್ಟು ವೈರಲ್ ಆಗಿ ವಿಶೇಷದ ರಿಪ್ಲೈ ಅನ್ನಿಸಿದೆ
ಎಂಬೆಡ್ ಮಾಡಲು ನಿಮ್ಮ ವರ್ಡ್ಪ್ರೆಸ್ ಸೈಟ್ಗೆ ಈ URL ನಕಲಿಸಿ ಮತ್ತು ಅಂಟಿಸಿ
ಎಂಬೆಡ್ ಮಾಡಲು ಈ ಕೋಡ್ ಅನ್ನು ನಿಮ್ಮ ಸೈಟ್ಗೆ ನಕಲಿಸಿ ಮತ್ತು ಅಂಟಿಸಿ