# Dharmasthala: ಧರ್ಮಸ್ಥಳದಲ್ಲಿ 57ನೇ ವರ್ಷದ ಉಚಿತ ಸಾಮೂಹಿಕ ವಿವಾಹ: 75 ಜೊತೆ ವಧೂ-ವರರು ಭಾಗಿ!

- Link: https://hosakannada.com/news/57th-annual-free-mass-wedding-in-dharmasthala-75-couples-participated/
- Published: 2025-05-04T13:42:09+00:00
- Author: ಕಾವ್ಯ ವಾಣಿ

Dharmasthala: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ (Dharmasthala)ಅಮೃತವರ್ಷಿಣಿ ಸಭಾಭವನದಲ್ಲಿ
ಶನಿವಾರ ಸಂಜೆ ಗಂಟೆ ೬.೪೮ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ 
ಧರ್ಮೋತ್ಥಾನ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ 57 ನೇ ವರ್ಷದ ಉಚಿತ ಸಾಮೂಹಿಕ ಸಮಾರಂಭದಲ್ಲಿ 75 ಜೊತೆ
ವಧೂ-ವರರು ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ ಮಾಡಿದರು.

Sponsored

ವಧೂ-ವರರು ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಹಾರ ವಿನಿಮಯ ಮತ್ತು ಮಾಂಗಲ್ಯಧಾರಣೆ ಮಾಡಿ, ಅವರವರ ಜಾತಿ
ಸಂಪ್ರದಾಯದಂತೆ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಯಿತು.

Advertisement

Advertisement

Advertisement
