# CBSE Exam: 2026 ರಿಂದ ಸಿಬಿಎಸ್ಸಿ 10 ನೇ ಕ್ಲಾಸ್‌ಗೆ 2 ಅಂತಿಮ ಪರೀಕ್ಷೆ

- Link: https://hosakannada.com/news/2-final-exams-for-cbse-class-10-from-2026/
- Published: 2025-02-20T11:23:07+00:00
- Author: ಹೊಸಕನ್ನಡ ನ್ಯೂಸ್

CBSE Exam: ಮುಂದಿನ ವರ್ಷದಿಂದ ಸಿಬಿಎಸ್‌ಇ 10 ನೇ ತರಗತಿಗೆ ವರ್ಷಕ್ಕೆ 2 ಬೋರ್ಡ್‌ ಪರೀಕ್ಷೆ ನಡೆಸಲು
ಚಿಂತನೆ ನಡೆದಿದೆ. ಎರಡು ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ಪರೀಕ್ಷೆಯನ್ನು ಮಕ್ಕಳು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಇದರ ಜೊತೆಗೆ, 2026-27 ನೇ ಸಾಲಿನಿಂದ ಸಿಬಿಎಸ್‌ಇ ಜೊತೆಗೆ ಸಂಯೋಜಿತ 260 ವಿದೇಶಿ ಶಾಲೆಗಳಿಗೆ ಭಾರತೀಯ
ಪಾಠವನ್ನೂ ಒಳಗೊಂಡ ಅಂತರಾಷ್ಟ್ರೀಯ ಪಠ್ಯ ಪರಿಚಯಿಸಲು ತೀರ್ಮಾನಿಸಿದೆ. ಸೋಮವಾರ ಈ ಕರಡು ನೀತಿಗಳ ಕುರಿತು
ಸಾರ್ವಜನಿಕರ ಅಭಿಪ್ರಾತ ಪಡೆದು ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ.

Sponsored

Advertisement

Advertisement

Advertisement
