# ದ್ವಿತೀಯ ಪಿಯುಸಿ ಎಕ್ಸೆಲ್ ವಾಣಿಜ್ಯ ವಿಭಾಗಕ್ಕೆ 100% ಫಲಿತಾಂಶ-ಇಬ್ಬರು ವಿದ್ಯಾರ್ಥಿಗಳಿಗೆ 597 ಅಂಕ-590ಕ್ಕಿಂತ ಅಧಿಕ ಅಂಕ ಪಡೆದ 11 ವಿದ್ಯಾರ್ಥಿಗಳು

- Link: https://hosakannada.com/news/100percent-result-for-the-2nd-puc-excel-commerce-department-2-students-scored-597-marks-11-students-scored-above-590-marks/
- Published: 2026-04-09T18:01:02+00:00
- Author: ಹೊಸಕನ್ನಡ ನ್ಯೂಸ್

ಗುರುವಾಯನಕೆರೆ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಎಕ್ಸೆಲ್ ಕಾಲೇಜಿನ ವಾಣಿಜ್ಯ ವಿಭಾಗ ಶೇಕಡಾ 100
ಫಲಿತಾಂಶ ದಾಖಲಿಸಿದೆ. ವಾಣಿಜ್ಯ ವಿಭಾಗದ ಯಾನಾ ಪೊನ್ನಮ್ಮ ಮತ್ತು ಶ್ರೀವತ್ಸ ಧರ್ಮಸ್ಥಳ ತಲಾ 597ಅಂಕ
ಗಳಿಸಿದ್ದಾರೆ. ಜೊತೆಗೆ ಕಾಲೇಜಿನ 11 ವಿದ್ಯಾರ್ಥಿಗಳು 590ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ. ಪರೀಕ್ಷೆ
ಬರೆದ 67ಮಕ್ಕಳಲ್ಲಿ 57 ಮಕ್ಕಳು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

Sponsored

Advertisement

Advertisement

Advertisement
