# ಉಡುಪಿ : ಕೋಳಿ ಹಿಡಿಯಲು ಹೋದ ವ್ಯಕ್ತಿ ನೀರಿಗೆ ಬಿದ್ದು ಸಾವು!

- Link: https://hosakannada.com/news/%e0%b2%89%e0%b2%a1%e0%b3%81%e0%b2%aa%e0%b2%bf/man-died-at-udupi/
- Published: 2022-04-13T11:07:33+00:00
- Author: Mallika

ಉಡುಪಿ: ಕೋಳಿಯೊಂದು ಕೆರೆಯತ್ತ ಹೋದಾಗ, ಅದನ್ನು ಹಿಡಿಯಲು ಹೋದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ
ಮೃತಪಟ್ಟಿರುವ ಘಟನೆಯು ಕೊರಂಗ್ರಪಾಡಿಯ ಕೆಮ್ಮೂರಿನಲ್ಲಿ ನಿನ್ನೆ ಸಂಭವಿಸಿದೆ.

Sponsored

ಮೃತ ವ್ಯಕ್ತಿಯನ್ನು ಶ್ರೀನಿವಾಸ ಪುಜಾರಿ (65) ಎಂದು ಗುರುತಿಸಲಾಗಿದೆ.

Advertisement

Advertisement

ನಗರ ಪೋಲಿಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಶವವನ್ನು ವೈದ್ಯಕೀಯ ಪರೀಕ್ಷೆಗೆ ಶವಗಾರಕ್ಕೆ
ಸಾಗಿಸಲು ಸಮಾಜ ಸೇವಕ ನಿತ್ಯಾನಂದ ಒಳಕಾಡು ನೆರವು ಮಾಡಿದ್ದಾರೆ.

Advertisement
