# Kodagu: ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ; ಸೇನಾಧಿಕಾರಿ ತಿಮ್ಮಯ್ಯ ಪ್ರತಿಮೆಗೆ ಭಾರೀ ಹಾನಿ!

- Link: https://hosakannada.com/news/%e0%b2%89%e0%b2%a1%e0%b3%81%e0%b2%aa%e0%b2%bf/madikeri-news-ksrtc-bus-collides-heavy-damage-to-the-statue-of-army-officer-thimmaiah/
- Published: 2023-08-21T11:16:45+00:00
- Author: ಹೊಸಕನ್ನಡ ನ್ಯೂಸ್

Madikeri:ಮಡಿಕೇರಿಯ (Madikeri)ಜನರಲ್ ತಿಮ್ಮಯ್ಯ ವೃತ್ತಕ್ಕೆ ಕೆ ಎಸ್ ಆರ್ ಟಿ ಸಿ ಬಸ್ ಡಿಕ್ಕಿ
ಹೊಡೆದ ಘಟನೆ ನಡೆದಿದ್ದು, ಈ ವೇಳೆ ತಿಮ್ಮಯ್ಯ ಪ್ರತಿಮೆ ನೆಲಕ್ಕೆ ಉರುಳಿ ಬಿದ್ದಿದೆ.

Sponsored

![Madikeri ](https://hosakannada.com/wp-content/uploads/2023/08/IMG-20230821-WA0035.
jpg)

Advertisement

Advertisement

ಇಂದು ಬೆಳ್ಳಂಬೆಳ್ಳಗೆ ಕೆ.ಎಸ್.ಆರ್. ಟಿ.ಸಿ. ಬಸ್ ಮಂಜು ಮುಸುಕಿದ ರಸ್ತೆಯಲ್ಲಿ ಬಂದು ನೇರವಾಗಿ ವೃತ್ತಕ್ಕೆ
ಡಿಕ್ಕಿ ಆದ ಪರಿಣಾಮ ಜನರಲ್ ತಿಮ್ಮಯ್ಯ ಪ್ರತಿಮೆ ನೆಲಕ್ಕೆ ಉರುಳಿದ ಘಟನೆ ವರದಿಯಾಗಿದೆ.
 ಮಡಿಕೇರಿಯಲ್ಲಿ
ಹೆಚ್ಚಿನ ಮಂಜು ಆವರಿಸಿದ್ದ ಪರಿಣಾಮ ಈ ಅವಘಡ ಸಂಭವಿಸಿದ್ದು,ಬಸ್ ಚಾಲಕನಿಗೆ ಗಾಯವಾಗಿದೆ ಎಂದು ವರದಿಯಾಗಿದೆ.

ಕೆ.ಎಸ್.ಆರ್. ಟಿ.ಸಿ. ಬಸ್ ಮಂಜು ಮುಸುಕಿದ ರಸ್ತೆಯಲ್ಲಿ ಬಂದು ನೇರವಾಗಿ ವೃತ್ತಕ್ಕೆ ಡಿಕ್ಕಿ ಆದ 
ಹಿನ್ನಲೆ ಈ ದುರ್ಘಟನೆ ನಡೆದಿದ್ದು, ಇದೇ ಮೊದಲ ಬಾರಿಗೆ ವೀರ ಸೇನಾಧಿಕಾರಿ ಜನರಲ್ ತಿಮ್ಮಯ್ಯ ಪ್ರತಿಮೆಗೆ
ಭಾರಿ ಹಾನಿ ಸಂಭವಿಸಿ ನೆಲಕ್ಕುರುಳಿದ ಘಟನೆ ವರದಿಯಾಗಿದೆ.

ಇದನ್ನೂ ಓದಿ: [Government Workers:ನಾಗರಪಂಚಮಿಯ ದಿನದಂದು ಸರಕಾರಿ ನೌಕರರಿಗೆ ಖುಷಿ ಸುದ್ದಿ! ವೇತನ, ಬೋನಸ್‌ ಹೆಚ್ಚಳ, ಎಷ್ಟು? ಇಲ್ಲಿದೆ ಮಾಹಿತಿ](https://hosakannada.com/2023/08/21/government-workers-to-get-bonus-and-special-allowance-and-government-employees-salary/)

Advertisement
