# ಸ್ಪೈಡರ್ ಮ್ಯಾನ್ ಗೆ ಒಬ್ಬಳು ಮಗಳು ಹುಟ್ಟಿದ್ದಾಳೆ | ಏನೊಂದೂ ಸಹಾಯವಿಲ್ಲದೆ 90 ಡಿಗ್ರಿಯ ಮನೆಯ ಗೋಡೆ ಏರುವ ಚತುರೆ !

- Link: https://hosakannada.com/lifestyle/spider-man-daughter/
- Published: 2021-09-20T07:46:38+00:00
- Author: ಹೊಸಕನ್ನಡ ನ್ಯೂಸ್

ಯಾವುದೇ ಸಲಕರಣೆಗಳ ಸಹಾಯವಿಲ್ಲದೆ, ಲಂಬವಾಗಿರುವ ಮನೆಯ ಗೋಡೆ ಏರುವ ಮೂಲಕ ಬಾಲಕಿಯೊಬ್ಬಳು ಅಚ್ಚರಿ 
ಮೂಡಿಸಿದ್ದಾಳೆ.

Sponsored

 https://twitter.com/Fun_Viral_Vids/status/1437371171578732547?s=20

ರೂಮಿನ ಮೂಲೆಯಲ್ಲಿ ನಿಂತುಕೊಂಡು, ನೆಲಕ್ಕೆ 90 ಡಿಗ್ರಿ ಲಂಬವಾಗಿರುವ ಗೋಡೆಯನ್ನು ಆಕೆ ಸರಸರನೆ ಸಲೀಸಾಗಿ
ಏರುತ್ತಾಳೆ. ಗೋಡೆಗೆ ಬೆನ್ನು ಹಾಕಿ ಕೈಗಳ ಮತ್ತು ಕಾಲ್ಗಳ ಸಹಾಯ ಮಾತ್ರದಿಂದ ಈ ಸ್ಪೈಡರ್ ಗರ್ಲ್ ಗೋಡೆ
ಏರಿ ಸೀಲಿಂಗ್ ತಲುಪುವುದು ಮತ್ತು ಅಲ್ಲಿ ಕಾಲು ಸಡಿಲಿಸಿ ಸ್ಟಂಟ್ ಮಾಡುವುದನ್ನು ವಿವರಿಸುವುದಕ್ಕಿಂತ
ಆ ವಿಡಿಯೋ ನೋಡುವುದರಲ್ಲೇ ಇದೆ ಮಜ ಮತ್ತು ಸೋಜಿಗ ! ಇದೀಗ ಈ ವಿಡಿಯೋ 5:30 ಲಕ್ಷಕ್ಕಿಂತಲೂ ಅಧಿಕ 
ವಿಯೂಸ್ ಪಡೆದುಕೊಂಡಿದೆ. ಈ ಹುಡುಗಿಯ ಸಾಧನೆಗೆ ವ್ಯಾಪಕ ಶ್ಲಾಘನೆ ಬಂದಿದೆ. ಆದ್ರೆ ಈ ಘಟನೆ ನಡೆದದ್ದು
ಎಲ್ಲಿ ಎಂದು ಇನ್ನಷ್ಟೇ ತಿಳಿದುಬರಬೇಕಿದೆ.

Advertisement

Advertisement

Advertisement
