# Nail Cutting: ಕಟ್ ಮಾಡೋ ನಿಮ್ಮ ಉಗುರನ್ನು ಈ ಜಾಗದಲ್ಲಿ ಹಾಕಿ – ದುಷ್ಟ ಶಕ್ತಿ ದೂರಾಗುವುದಲ್ಲದೆ ಅದೃಷ್ಟ ಲಕ್ಷ್ಮೀಯೂ ಮನೆ ಪ್ರವೇಶಿಸುತ್ತಾಳೆ

- Link: https://hosakannada.com/lifestyle/nail-cutting-place-your-cut-nail-in-this-space/
- Published: 2023-11-02T15:05:26+00:00
- Author: ಕಾವ್ಯ ವಾಣಿ

Nail Cutting: ಬಹುತೇಕರು ಉಗುರು ತೆಗೆಯುವ ವಿಚಾರದಲ್ಲಿ ಅಸಡ್ಡೆ ಹೊಂದಿರುತ್ತಾರೆ. ಅಂದರೆ ಇಷ್ಟ
ಬಂದ ಸಮಯಕ್ಕೆ, ಎಲ್ಲೆಂದರಲ್ಲಿ ಉಗುರು ತೆಗೆದು (Nail Cutting) ಎಸೆದು ಬಿಡುತ್ತಾರೆ. ಆದರೆ ಈ ರೀತಿ
ಉಗುರು ತೆಗೆದು ಎಸೆಯುವುದು ತಪ್ಪು. ಯಾಕೆಂದರೆ ಭೂತಪ್ರೇತ ಕಾಟದಿಂದ ಬಳಲುತ್ತಿದ್ದರೆ ಅಥವಾ ರಾಹು-
ಕೇತು ದೋಷದಿಂದ ಮುಕ್ತಿಯನ್ನು ಹೊಂದಬೇಕೆಂದರೆ ಉಗುರು ತೆಗೆಯುವಾಗ ಕೆಲವು ಕ್ರಮಗಳನ್ನು ಅನುಸರಿಸಬೇಕು.

Sponsored

ಅದಕ್ಕಾಗಿ ಮೊದಲಿಗೆ ಕೈಯಲ್ಲಿರುವ ಹತ್ತು ಬೆರಳುಗಳ ಉಗುರು ಹಾಗೂ ಕಾಲಲ್ಲಿರುವ ಹತ್ತು ಬೆರಳುಗಳ ಉಗುರನ್ನು
ರವಿವಾರದ ದಿನದಂದು ತೆಗೆಯಬೇಕು. ಈ ರೀತಿ ಉಗುರನ್ನು ಕತ್ತರಿಸಿದ ನಂತರ ಸ್ವಲ್ಪ ಕಾಲ ಅಥವಾ ಸಮಯ ನೀರಿನಲ್ಲಿ
ಹಾಕಬೇಕು, ಇವುಗಳನ್ನು ಕತ್ತರಿಸಲು ಯಾರಿಗಾದರೂ ಬೇರೆಯವರಿಗೆ ಹೇಳಬೇಕು ಅದನ್ನು ಬಿಟ್ಟು ನೀವು ತೆಗೆಯಬಾರದು.
ಈ ರೀತಿ ಉಗುರನ್ನು ಕತ್ತರಿಸಿದ ನಂತರ 20 ಬಾರಿ ಮುಖದ ಮೇಲಿನಿಂದ ಇಳಿ ತೆಗೆಯಬೇಕು. ಈ ರೀತಿ ಇಳಿ ತೆಗೆದನಂತರ
ಬೆಂಕಿಯಲ್ಲಿ ಹಾಕಿ ಬಸ್ಮ ಮಾಡುವಂತೆ ಬೇರೆಯವರಿಗೆ ಹೇಳಬೇಕು.

Advertisement

Advertisement

ಈ ರೀತಿ ಮಾಡುವುದರಿಂದ ನಿಮ್ಮ ಮೇಲೆ ಯಾರಾದರೂ ತಂತ್ರ ಪ್ರಯೋಗ ಮಾಡಿದ್ದರೆ ಅಥವಾ ಆರೋಗ್ಯ ಸಮಸ್ಯೆಗಳು
ಇದ್ದರೆ ಅಥವಾ ಹಣದ ಸಮಸ್ಯೆ ಕಾಡುತ್ತಿದ್ದರೂ ಕೂಡಾ ನಿವಾರಣೆಯಾಗಿ ಅದೃಷ್ಟ ಲಕ್ಷ್ಮೀಯೂ ಮನೆ ಪ್ರವೇಶಿಸುತ್ತಾಳೆ
ಎನ್ನಲಾಗಿದೆ.

Advertisement
