ಗಂಡಸರೇ ನಿಮಗೊಂದು ಮುಖ್ಯವಾದ ಮಾಹಿತಿ…ನೀವು ಈ ವಿಷಯಗಳನ್ನು ಪತ್ನಿಯಿಂದ ಮುಚ್ಚಿಡುವುದು ಒಳ್ಳೆಯದು !

ಈ ಜಗತ್ತಿನಲ್ಲಿ ಪ್ರತಿಯೊಂದು ಸಂಬಂಧವು ನಿಂತಿರುವುದೇ ಪ್ರೀತಿ ಮೇಲೆ. ಈ ದಾಂಪತ್ಯದಲ್ಲಂತೂ ಪ್ರೀತಿ ಜೊತೆಗೆ ವಿಶ್ವಾಸದ ಅಗತ್ಯ ಕೂಡಾ ಇರಬೇಕು. ಗಂಡ ಹೆಂಡತಿ ಮಧ್ಯೆ ಸಾಧಾರಣವಾಗಿ ಯಾವುದೇ ಗುಟ್ಟು ಇರುವುದಿಲ್ಲ. ಕೆಲವರು ಹಾಗೆ ಗುಟ್ಟು ಇಟ್ಟುಕೊಳ್ಳಬಾರದು ಅಂತಾರೆ. ಆದರೂ ಗಂಡಸರು ಕೆಲವೊಂದು ವಿಷಯವನ್ನು ತಮ್ಮ ಹೆಂಡತಿಯರ ಮುಂದೆ ಹೇಳಬಾರದ ವಿಷಯಗಳಿವೆ. ಅವು ಯಾವುದು ಎಂದು ನಾವಿಲ್ಲಿ ಹೇಳ್ತೀವಿ. ಮದುವೆಯಾದ ಹೊಸದರಲ್ಲಿ ಎಲ್ಲರೂ ಸಾಮಾನ್ಯವಾಗಿ ಎಲ್ಲಾ ವಿಷಯವನ್ನೂ ಅದು ಗುಟ್ಟಿನ ವಿಷಯ ಆಗಿದ್ದರೂ ಹೇಳ್ತಾರೆ. ಆದರೆ ಕೆಲವೊಂದು ವಿಷ್ಯಗಳು … Continue reading ಗಂಡಸರೇ ನಿಮಗೊಂದು ಮುಖ್ಯವಾದ ಮಾಹಿತಿ…ನೀವು ಈ ವಿಷಯಗಳನ್ನು ಪತ್ನಿಯಿಂದ ಮುಚ್ಚಿಡುವುದು ಒಳ್ಳೆಯದು !