# Gold Silver Rate : ವೀಕೆಂಡ್ ಗೆ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ | ಬೆಳ್ಳಿ ಬೆಲೆ ಕೊಂಚ ಏರಿಕೆ

- Link: https://hosakannada.com/lifestyle/gold-silver-rate-on-november-5th/
- Published: 2022-11-05T06:49:59+00:00
- Author: Mallika

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಕಡಿಮೆ ಇದೆ. ಇಂದು ಚಿನ್ನದ ದರದಲ್ಲಿ
ದಿಢೀರ್ ಇಳಿಕೆ ಕಂಡುಬಂದಿದ್ದು, ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.

Sponsored

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

Advertisement

Advertisement

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,615
8 ಗ್ರಾಂ – ರೂ. 36,92010 ಗ್ರಾಂ – ರೂ.46,150100 ಗ್ರಾಂ – ರೂ. 4,61,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,034
8 ಗ್ರಾಂ- ರೂ.40,27210 ಗ್ರಾಂ- ರೂ.50,340100 ಗ್ರಾಂ -ರೂ. 5,03,400

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.47,140 ( 22 ಕ್ಯಾರೆಟ್) ರೂ.51,460( 24 ಕ್ಯಾರೆಟ್)
ಮುಂಬೈ : ರೂ.46,100 ( 22
ಕ್ಯಾರೆಟ್) ರೂ.50,290( 24 ಕ್ಯಾರೆಟ್)ದೆಹಲಿ : ರೂ.46,250 ( 22 ಕ್ಯಾರೆಟ್) ರೂ.50,440( 24 
ಕ್ಯಾರೆಟ್)ಕೊಲ್ಕತ್ತಾ : ರೂ.46,100 ( 22 ಕ್ಯಾರೆಟ್) ರೂ.50,290( 24 ಕ್ಯಾರೆಟ್)ಬೆಂಗಳೂರು : 
ರೂ.46,150( 22 ಕ್ಯಾರೆಟ್) ರೂ.50,340( 24 ಕ್ಯಾರೆಟ್)ಹೈದರಾಬಾದ್ : ರೂ.46,100 ( 22 ಕ್ಯಾರೆಟ್)
ರೂ.50,290( 24 ಕ್ಯಾರೆಟ್)ಕೇರಳ : ರೂ.46,100 ( 22 ಕ್ಯಾರೆಟ್) ರೂ.50,290( 24 ಕ್ಯಾರೆಟ್)ಮಂಗಳೂರು:
ರೂ.46,150( 22 ಕ್ಯಾರೆಟ್) ರೂ.50,340( 24 ಕ್ಯಾರೆಟ್)ಮೈಸೂರು : ರೂ.46,150 ( 22 ಕ್ಯಾರೆಟ್)
ರೂ.50,340( 24 ಕ್ಯಾರೆಟ್)ವಿಶಾಖಪಟ್ಟಣ : ರೂ.46,100 ( 22 ಕ್ಯಾರೆಟ್) ರೂ.50,290( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 64.40
8 ಗ್ರಾಂ : ರೂ. 515.2010 ಗ್ರಾಂ : ರೂ. 644100 ಗ್ರಾಂ : ರೂ.6,4401 
ಕೆಜಿ : ರೂ. 64,400

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 64,400 ರೂ, ಮೈಸೂರು- 64,400
ರೂ., ಮಂಗಳೂರು- 64,400 ರೂ., ಮುಂಬೈ- 60,000 ರೂ, ಚೆನ್ನೈ- 64,400 ರೂ ದೆಹಲಿ- 60,000 ರೂ, 
ಹೈದರಾಬಾದ್- 64,400 ರೂ, ಕೊಲ್ಕತ್ತಾ- 60,000 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ನಿನ್ನೆಯ
ಬೆಲೆಗಿಂತ ಕಡಿಮೆ ಇದೆ. ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಏರಿಕೆ ಕಂಡುಬಂದರೆ, ಇನ್ನು ಕೆಲವು ಕಡೆ 
ತಟಸ್ಥತೆ ಕಂಡು ಬಂದಿದೆ

Advertisement
