# ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್ | ಮತ್ತೆ ಇಳಿಕೆ ಕಂಡ ಚಿನ್ನದ ಬೆಲೆ

- Link: https://hosakannada.com/lifestyle/gold-and-silver-rate-today-18th-july/
- Published: 2022-07-18T06:15:31+00:00
- Author: Mallika

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಇಳಿಕೆ ಕಂಡು ಬಂದಿದೆ. ಇಂದು ಚಿನ್ನದ
ದರದಲ್ಲಿ ಇಳಿಕೆ ಕಂಡುಬಂದಿದ್ದು, ಚಿನ್ನಾಭರಣಪ್ರಿಯರಿಗೆ ಖುಷಿಯ ವಿಚಾರ ಎಂದೇ ಹೇಳಬಹುದು. ಇಂದಿನ 
ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.

Sponsored

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

Advertisement

Advertisement

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,629
8 ಗ್ರಾಂ – ರೂ. 37,03210 ಗ್ರಾಂ – ರೂ.46,290100 ಗ್ರಾಂ – ರೂ. 4,62,900

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,010
8 ಗ್ರಾಂ- ರೂ.40,08010 ಗ್ರಾಂ- ರೂ.50,100100 ಗ್ರಾಂ -ರೂ. 5,01,000

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.46,260 ( 22 ಕ್ಯಾರೆಟ್) ರೂ.50,470( 24 ಕ್ಯಾರೆಟ್)
ಮುಂಬೈ : ರೂ.46,190 ( 22
ಕ್ಯಾರೆಟ್) ರೂ.50,390( 24 ಕ್ಯಾರೆಟ್)ದೆಹಲಿ : ರೂ.46,190 ( 22 ಕ್ಯಾರೆಟ್) ರೂ.50,390( 24 
ಕ್ಯಾರೆಟ್)ಕೊಲ್ಕತ್ತಾ : ರೂ.46,190 ( 22 ಕ್ಯಾರೆಟ್) ರೂ.50,390( 24 ಕ್ಯಾರೆಟ್)ಬೆಂಗಳೂರು : 
ರೂ.46,290( 22 ಕ್ಯಾರೆಟ್) ರೂ.50,100( 24 ಕ್ಯಾರೆಟ್)ಹೈದರಾಬಾದ್ : ರೂ.46,190 ( 22 ಕ್ಯಾರೆಟ್)
ರೂ.50,390( 24 ಕ್ಯಾರೆಟ್)ಕೇರಳ : ರೂ.46,190 ( 22 ಕ್ಯಾರೆಟ್) ರೂ.50,390( 24 ಕ್ಯಾರೆಟ್)ಮಂಗಳೂರು:
ರೂ.46,290 ( 22 ಕ್ಯಾರೆಟ್) ರೂ.50,100( 24 ಕ್ಯಾರೆಟ್)ಮೈಸೂರು : ರೂ.46,290 ( 22 ಕ್ಯಾರೆಟ್)
ರೂ.50,100( 24 ಕ್ಯಾರೆಟ್)ವಿಶಾಖಪಟ್ಟಣ : ರೂ.46,190 ( 22 ಕ್ಯಾರೆಟ್) ರೂ.50,390( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 60.70
8 ಗ್ರಾಂ : ರೂ. 485.6010 ಗ್ರಾಂ : ರೂ. 607100 ಗ್ರಾಂ : ರೂ.6,0701 
ಕೆಜಿ : ರೂ. 60,700

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 60,700 ರೂ, ಮೈಸೂರು- 60,700
ರೂ., ಮಂಗಳೂರು- 60,700 ರೂ., ಮುಂಬೈ- 55,600 ರೂ, ಚೆನ್ನೈ- 60,700 ರೂ ದೆಹಲಿ- 55,600 ರೂ, 
ಹೈದರಾಬಾದ್- 60,700 ರೂ, ಕೊಲ್ಕತ್ತಾ- 55,600 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ನಿನ್ನೆಯ
ಬೆಲೆಗಿಂತ ಇಳಿಕೆ ಕಂಡು ಬಂದದೆ. ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಇಳಿಕೆ ಕಂಡುಬಂದರೆ, ಇನ್ನು ಕೆಲವು
ಕಡೆ ತಟಸ್ಥತೆ ಕಂಡು ಬಂದಿದೆ

Advertisement
