# ಚಿನ್ನ ಪ್ರಿಯರೇ, ಗಮನಿಸಿ : ಹೇಗಿದೆ ಇಂದಿನ ಚಿನ್ನ ಬೆಳ್ಳಿ ದರ ? ಕಂಪ್ಲೀಟ್ ಲಿಸ್ಟ್ ಇಲ್ಲಿದೆ!

- Link: https://hosakannada.com/lifestyle/gold-and-silver-rate-today-12th-july/
- Published: 2022-07-12T06:59:45+00:00
- Author: Mallika

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ದರದ ಬೆಲೆ ಇದೆ. ಇಂದು ಚಿನ್ನದ ದರದಲ್ಲಿ ಯಾವುದೇ
ಬದಲಾವಣೆ ಆಗಿಲ್ಲ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಈ ದರದಲ್ಲಿ
ಚಿನ್ನ ಖರೀದಿಗೆ ಇದು ಸೂಕ್ತ ಸಮಯವೇ ಎಂದು ಯೋಚಿಸಿ ಚಿನ್ನ ಖರೀದಿ ಮಾಡಬಹುದು.

Sponsored

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

Advertisement

Advertisement

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,698
8 ಗ್ರಾಂ – ರೂ. 37,58410 ಗ್ರಾಂ – ರೂ.46,980100 ಗ್ರಾಂ – ರೂ. 4,69,800

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,125
8 ಗ್ರಾಂ- ರೂ.41,00010 ಗ್ರಾಂ- ರೂ.51,250100 ಗ್ರಾಂ -ರೂ. 5,12,500

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.46,800 ( 22 ಕ್ಯಾರೆಟ್) ರೂ.51,050( 24 ಕ್ಯಾರೆಟ್)
ಮುಂಬೈ : ರೂ.46,950 ( 22
ಕ್ಯಾರೆಟ್) ರೂ.51,210( 24 ಕ್ಯಾರೆಟ್)ದೆಹಲಿ : ರೂ.46,950 ( 22 ಕ್ಯಾರೆಟ್) ರೂ.51,210( 24 
ಕ್ಯಾರೆಟ್)ಕೊಲ್ಕತ್ತಾ : ರೂ.46,950 ( 22 ಕ್ಯಾರೆಟ್) ರೂ.51,210( 24 ಕ್ಯಾರೆಟ್)ಬೆಂಗಳೂರು : 
ರೂ.46,980 ( 22 ಕ್ಯಾರೆಟ್) ರೂ.51,250( 24 ಕ್ಯಾರೆಟ್)ಹೈದರಾಬಾದ್ : ರೂ.46,950 ( 22 ಕ್ಯಾರೆಟ್)
ರೂ.51,210( 24 ಕ್ಯಾರೆಟ್)ಕೇರಳ : ರೂ.46,950 ( 22 ಕ್ಯಾರೆಟ್) ರೂ.51,210( 24 ಕ್ಯಾರೆಟ್)ಮಂಗಳೂರು:
ರೂ.46,980 ( 22 ಕ್ಯಾರೆಟ್) ರೂ.51,250( 24 ಕ್ಯಾರೆಟ್)ಮೈಸೂರು : ರೂ.46,980 ( 22 ಕ್ಯಾರೆಟ್)
ರೂ.51,250( 24 ಕ್ಯಾರೆಟ್)ವಿಶಾಖಪಟ್ಟಣ : ರೂ.46,950 ( 22 ಕ್ಯಾರೆಟ್) ರೂ.51,210( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 63
8 ಗ್ರಾಂ : ರೂ. 50410 ಗ್ರಾಂ : ರೂ. 630100 ಗ್ರಾಂ : ರೂ.6,3001 ಕೆಜಿ :
ರೂ. 63,000

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 63,000 ರೂ, ಮೈಸೂರು- 63,000
ರೂ., ಮಂಗಳೂರು- 63,000 ರೂ., ಮುಂಬೈ- 57,200 ರೂ, ಚೆನ್ನೈ- 63,000 ರೂ ದೆಹಲಿ- 57,200 ರೂ, 
ಹೈದರಾಬಾದ್- 63,000 ರೂ, ಕೊಲ್ಕತ್ತಾ- 57,200 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ನಿನ್ನೆಯ
ಬೆಲೆಯೇ ಇದೆ. ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಕೂಡಾ ಇಳಿಕೆ ಕಂಡುಬಂದರೆ, ಇನ್ನು ಕೆಲವು ಕಡೆ ತಟಸ್ಥತೆ
ಕಂಡು ಬಂದಿದೆ.

Advertisement
