# ಚಿನ್ನ ಬೆಳ್ಳಿ ದರದಲ್ಲಿ ದಿಢೀರ್ ಏರಿಕೆ | ಹಾಗಾದರೆ ಇಂದಿನ ಬೆಲೆ ಎಷ್ಟು?

- Link: https://hosakannada.com/lifestyle/gold-and-silver-rate-on-september-6th/
- Published: 2022-09-06T05:58:46+00:00
- Author: Mallika

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಏರಿಕೆ ಕಂಡು ಬಂದಿದೆ. ಹಾಗಾಗಿ ಇಂದು
ಚಿನ್ನದ ದರ ಹೆಚ್ಚೇಇದೆ. ಬೆಳ್ಳಿ ಬೆಲೆಯಲ್ಲಿ ಕೂಡಾ ಏರಿಕೆ ಕಂಡು ಬಂದಿದೆ. ಹಾಗಾದರೆ ಇಂದಿನ ಬೆಲೆಗೇ
ಚಿನ್ನ ಬೆಳ್ಳಿ ಖರೀದಿ ಮಾಡಲು ಯೋಚಿಸುವವರು ಖರೀದಿಸಬಹುದು.

Sponsored

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

Advertisement

Advertisement

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,680
8 ಗ್ರಾಂ – ರೂ. 37,44010 ಗ್ರಾಂ – ರೂ.46,800100 ಗ್ರಾಂ – ರೂ. 4,68,000

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,105
8 ಗ್ರಾಂ- ರೂ.40,84010 ಗ್ರಾಂ- ರೂ.51,050100 ಗ್ರಾಂ -ರೂ. 5,10,500

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.47,360 ( 22 ಕ್ಯಾರೆಟ್) ರೂ.51,660( 24 ಕ್ಯಾರೆಟ್)
ಮುಂಬೈ : ರೂ.46,750 ( 22
ಕ್ಯಾರೆಟ್) ರೂ.51,000( 24 ಕ್ಯಾರೆಟ್)ದೆಹಲಿ : ರೂ.46,900 ( 22 ಕ್ಯಾರೆಟ್) ರೂ.51,160( 24 
ಕ್ಯಾರೆಟ್)ಕೊಲ್ಕತ್ತಾ : ರೂ.46,750 ( 22 ಕ್ಯಾರೆಟ್) ರೂ.51,000( 24 ಕ್ಯಾರೆಟ್)ಬೆಂಗಳೂರು : 
ರೂ.46,800 22 ಕ್ಯಾರೆಟ್) ರೂ.51,050( 24 ಕ್ಯಾರೆಟ್)ಹೈದರಾಬಾದ್ : ರೂ.46,750( 22 ಕ್ಯಾರೆಟ್)
ರೂ.51,000( 24 ಕ್ಯಾರೆಟ್)ಕೇರಳ : ರೂ.46,750 ( 22 ಕ್ಯಾರೆಟ್) ರೂ.51,000( 24 ಕ್ಯಾರೆಟ್)ಮಂಗಳೂರು:
ರೂ.46,800( 22 ಕ್ಯಾರೆಟ್) ರೂ.51,050( 24 ಕ್ಯಾರೆಟ್)ಮೈಸೂರು : ರೂ.46,800 ( 22 ಕ್ಯಾರೆಟ್)
ರೂ.51,050( 24 ಕ್ಯಾರೆಟ್)ವಿಶಾಖಪಟ್ಟಣ : ರೂ.47,750 ( 22 ಕ್ಯಾರೆಟ್) ರೂ.51,000( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.58.50
8 ಗ್ರಾಂ : ರೂ. 46810 ಗ್ರಾಂ : ರೂ. 585100 ಗ್ರಾಂ : ರೂ.58501 ಕೆಜಿ:
ರೂ. 58,500

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 58,500 ರೂ, ಮೈಸೂರು- 58,500
ರೂ., ಮಂಗಳೂರು- 58,500 ರೂ., ಮುಂಬೈ- 53,220 ರೂ, ಚೆನ್ನೈ- 58,500 ರೂ ದೆಹಲಿ- 53,220 ರೂ, 
ಹೈದರಾಬಾದ್- 58,500 ರೂ, ಕೊಲ್ಕತ್ತಾ- 53,220 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ 
ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೂಡಾ ನಿನ್ನೆಯ ಬೆಲೆಗಿಂತ ತುಸು ಏರಿಕೆ ಇದೆ.

Advertisement
