# ಚಿನ್ನಾಭರಣ ಪ್ರಿಯರೇ, ಚಿನ್ನದ ಬೆಲೆಯಲ್ಲಿ ಇಂದು ಇಳಿಕೆ, ಬೆಳ್ಳಿಯ ದರ ಎಷ್ಟು ?

- Link: https://hosakannada.com/lifestyle/gold-and-silver-rate-on-27th-july/
- Published: 2022-07-27T06:56:56+00:00
- Author: Mallika

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ತೀರಾ ಇಳಿಕೆ ಕಂಡಿದೆ. ಇಂದು ಚಿನ್ನದ
ದರದಲ್ಲಿ ಇಳಿಕೆ ಕಂಡುಬಂದಿದ್ದು, ಚಿನ್ನಾಭರಣ ಪ್ರಿಯರಿಗೆ ಖುಷಿಯ ಸುದ್ದಿ ಎಂದೇ ಹೇಳಬಹುದು. ಇಂದಿನ
ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.

Sponsored

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

Advertisement

Advertisement

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,658
8 ಗ್ರಾಂ – ರೂ. 37,26410 ಗ್ರಾಂ – ರೂ.46,580100 ಗ್ರಾಂ – ರೂ. 4,65,800

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,078
8 ಗ್ರಾಂ- ರೂ.40,62410 ಗ್ರಾಂ- ರೂ.50,780100 ಗ್ರಾಂ -ರೂ. 5,07,800

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.47,280 ( 22 ಕ್ಯಾರೆಟ್) ರೂ.51,580( 24 ಕ್ಯಾರೆಟ್)
ಮುಂಬೈ : ರೂ.46,580 ( 22
ಕ್ಯಾರೆಟ್) ರೂ.50,780( 24 ಕ್ಯಾರೆಟ್)ದೆಹಲಿ : ರೂ.46,580 ( 22 ಕ್ಯಾರೆಟ್) ರೂ.50,780( 24 
ಕ್ಯಾರೆಟ್)ಕೊಲ್ಕತ್ತಾ : ರೂ.46,580 ( 22 ಕ್ಯಾರೆಟ್) ರೂ.51,780( 24 ಕ್ಯಾರೆಟ್)ಬೆಂಗಳೂರು : 
ರೂ.46,580( 22 ಕ್ಯಾರೆಟ್) ರೂ.50,780( 24 ಕ್ಯಾರೆಟ್)ಹೈದರಾಬಾದ್ : ರೂ.46,580 ( 22 ಕ್ಯಾರೆಟ್)
ರೂ.50,780( 24 ಕ್ಯಾರೆಟ್)ಕೇರಳ : ರೂ.46,580 ( 22 ಕ್ಯಾರೆಟ್) ರೂ.50,780( 24 ಕ್ಯಾರೆಟ್)ಮಂಗಳೂರು:
ರೂ.46,580( 22 ಕ್ಯಾರೆಟ್) ರೂ.50,780( 24 ಕ್ಯಾರೆಟ್)ಮೈಸೂರು : ರೂ.46,580 ( 22 ಕ್ಯಾರೆಟ್)
ರೂ.50,780( 24 ಕ್ಯಾರೆಟ್)ವಿಶಾಖಪಟ್ಟಣ : ರೂ.46,580 ( 22 ಕ್ಯಾರೆಟ್) ರೂ.50,780( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 60.80
8 ಗ್ರಾಂ : ರೂ. 486.4010 ಗ್ರಾಂ : ರೂ. 608100 ಗ್ರಾಂ : ರೂ.6,0801 
ಕೆಜಿ : ರೂ. 60,800

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 60,800 ರೂ, ಮೈಸೂರು- 60,800
ರೂ., ಮಂಗಳೂರು- 60,800 ರೂ., ಮುಂಬೈ- 54,500 ರೂ, ಚೆನ್ನೈ- 60,800 ರೂ ದೆಹಲಿ- 54,500 ರೂ, 
ಹೈದರಾಬಾದ್- 61,100 ರೂ, ಕೊಲ್ಕತ್ತಾ- 54,500 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ನಿನ್ನೆಯ
ಬೆಲೆಗಿಂತ ತೀರಾ ಇಳಿಕೆ ಕಂಡಿದೆ. ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಏರಿಕೆ ಕಂಡುಬಂದರೆ, ಇನ್ನು ಕೆಲವು
ಕಡೆ ತಟಸ್ಥತೆ ಕಂಡು ಬಂದಿದೆ

Advertisement
