# ಇಳಿಕೆಯ ಹಾದಿ ಹಿಡಿದ ಚಿನ್ನದ ದರ

- Link: https://hosakannada.com/lifestyle/gold-and-silver-rate-on-20th-august/
- Published: 2022-08-20T05:37:17+00:00
- Author: Mallika

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಇಳಿಕೆ ಕಂಡುಬಂದಿದೆ. ಇಂದು ಚಿನ್ನದ
ದರದಲ್ಲಿ ಭಾರೀ ಇಳಿಕೆ ಇದೆ. ಬೆಳ್ಳಿ ಬೆಲೆಯಲ್ಲ ಭಾರೀ ಏರಿಕೆ ಕಂಡು ಬಂದಿದೆ. ಹಾಗಾದರೆ ಇಂದಿನ ಬೆಲೆಗೇ
ಚಿನ್ನ ಬೆಳ್ಳಿ ಖರೀದಿ ಮಾಡಲು ಯೋಚಿಸುವವರು ಖರೀದಿಸಬಹುದು.

Sponsored

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

Advertisement

Advertisement

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,785
8 ಗ್ರಾಂ – ರೂ. 38,28010 ಗ್ರಾಂ – ರೂ.47,850100 ಗ್ರಾಂ – ರೂ. 4,78,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,220
8 ಗ್ರಾಂ- ರೂ.41,76010 ಗ್ರಾಂ- ರೂ.52,200100 ಗ್ರಾಂ -ರೂ. 5,22,000

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.48,220 ( 22 ಕ್ಯಾರೆಟ್) ರೂ.52,600( 24 ಕ್ಯಾರೆಟ್)
ಮುಂಬೈ : ರೂ.47,800 ( 22
ಕ್ಯಾರೆಟ್) ರೂ.52,150( 24 ಕ್ಯಾರೆಟ್)ದೆಹಲಿ : ರೂ.48,950 ( 22 ಕ್ಯಾರೆಟ್) ರೂ.52,310( 24 
ಕ್ಯಾರೆಟ್)ಕೊಲ್ಕತ್ತಾ : ರೂ.47,800 ( 22 ಕ್ಯಾರೆಟ್) ರೂ.52,150( 24 ಕ್ಯಾರೆಟ್)ಬೆಂಗಳೂರು : 
ರೂ.47,850( 22 ಕ್ಯಾರೆಟ್) ರೂ.52,200( 24 ಕ್ಯಾರೆಟ್)ಹೈದರಾಬಾದ್ : ರೂ.47,800 ( 22 ಕ್ಯಾರೆಟ್)
ರೂ.52,150( 24 ಕ್ಯಾರೆಟ್)ಕೇರಳ : ರೂ.47,800 ( 22 ಕ್ಯಾರೆಟ್) ರೂ.52,150( 24 ಕ್ಯಾರೆಟ್)ಮಂಗಳೂರು:
ರೂ.47,850( 22 ಕ್ಯಾರೆಟ್) ರೂ.52,200( 24 ಕ್ಯಾರೆಟ್)ಮೈಸೂರು : ರೂ.47,850 ( 22 ಕ್ಯಾರೆಟ್)
ರೂ.52,200( 24 ಕ್ಯಾರೆಟ್)ವಿಶಾಖಪಟ್ಟಣ : ರೂ.47,800 ( 22 ಕ್ಯಾರೆಟ್) ರೂ.52,150( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 62
8 ಗ್ರಾಂ : ರೂ. 49610 ಗ್ರಾಂ : ರೂ. 620100 ಗ್ರಾಂ : ರೂ.6,2001 ಕೆಜಿ :
ರೂ. 62,000

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 62,000 ರೂ, ಮೈಸೂರು- 62,000
ರೂ., ಮಂಗಳೂರು- 62,000 ರೂ., ಮುಂಬೈ- 56,000 ರೂ, ಚೆನ್ನೈ- 62,000 ರೂ ದೆಹಲಿ- 56,000 ರೂ, 
ಹೈದರಾಬಾದ್- 62,000 ರೂ, ಕೊಲ್ಕತ್ತಾ- 56,000 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ 
ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಏರಿಕೆ ಕಂಡುಬಂದರೆ, ಇನ್ನು ಕೆಲವು ಕಡೆ ತಟಸ್ಥತೆ
ಇದೆ.

Advertisement
