# ಇಂದಿನ ಚಿನ್ನ ಬೆಳ್ಳಿ ದರದ ಕಂಪ್ಲೀಟ್ ಲಿಸ್ಟ್ ಇಲ್ಲಿದೆ!!!

- Link: https://hosakannada.com/lifestyle/gold-and-silver-rate-on-10th-september/
- Published: 2022-09-10T06:35:36+00:00
- Author: Mallika

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಏರಿಕೆ ಕಂಡುಬಂದಿದೆ. ಇಂದು ಚಿನ್ನದ
ದರದಲ್ಲಿ ಏರಿಕೆ ಇದೆ. ಬೆಳ್ಳಿ ಬೆಲೆಯಲ್ಲಿ ಕೂಡಾ ಏರಿಕೆ ಕಂಡು ಬಂದಿದೆ. ಹಾಗಾದರೆ ಇಂದಿನ ಬೆಲೆಗೇ
ಚಿನ್ನ ಬೆಳ್ಳಿ ಖರೀದಿ ಮಾಡಲು ಯೋಚಿಸುವವರು ಖರೀದಿಸಬಹುದು.

Sponsored

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

Advertisement

Advertisement

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,780
8 ಗ್ರಾಂ – ರೂ. 38,44010 ಗ್ರಾಂ – ರೂ.46,800100 ಗ್ರಾಂ – ರೂ. 4,68,000

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,105
8 ಗ್ರಾಂ- ರೂ.40,84010 ಗ್ರಾಂ- ರೂ.51,050100 ಗ್ರಾಂ -ರೂ. 5,10,500

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.47,680 ( 22 ಕ್ಯಾರೆಟ್) ರೂ.52,010( 24 ಕ್ಯಾರೆಟ್)
ಮುಂಬೈ : ರೂ.46,750 ( 22
ಕ್ಯಾರೆಟ್) ರೂ.51,000( 24 ಕ್ಯಾರೆಟ್)ದೆಹಲಿ : ರೂ.46,900 ( 22 ಕ್ಯಾರೆಟ್) ರೂ.51,150( 24 
ಕ್ಯಾರೆಟ್)ಕೊಲ್ಕತ್ತಾ : ರೂ.46,750 ( 22 ಕ್ಯಾರೆಟ್) ರೂ.51,000( 24 ಕ್ಯಾರೆಟ್)ಬೆಂಗಳೂರು : 
ರೂ.46,800( 22 ಕ್ಯಾರೆಟ್) ರೂ.51,050( 24 ಕ್ಯಾರೆಟ್)ಹೈದರಾಬಾದ್ : ರೂ.46,750 ( 22 ಕ್ಯಾರೆಟ್)
ರೂ.51,000( 24 ಕ್ಯಾರೆಟ್)ಕೇರಳ : ರೂ.46,750 ( 22 ಕ್ಯಾರೆಟ್) ರೂ.51,000( 24 ಕ್ಯಾರೆಟ್)ಮಂಗಳೂರು:
ರೂ.46,800( 22 ಕ್ಯಾರೆಟ್) ರೂ.51,050( 24 ಕ್ಯಾರೆಟ್)ಮೈಸೂರು : ರೂ.46,800 ( 22 ಕ್ಯಾರೆಟ್)
ರೂ.51,050( 24 ಕ್ಯಾರೆಟ್)ವಿಶಾಖಪಟ್ಟಣ : ರೂ.46,750 ( 22 ಕ್ಯಾರೆಟ್) ರೂ.51,000( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.60.30
8 ಗ್ರಾಂ : ರೂ. 482.4010 ಗ್ರಾಂ : ರೂ. 603100 ಗ್ರಾಂ : ರೂ.6,0301 
ಕೆಜಿ : ರೂ. 60,300

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 60,300 ರೂ, ಮೈಸೂರು- 60,300
ರೂ., ಮಂಗಳೂರು- 60,300 ರೂ., ಮುಂಬೈ- 55,000 ರೂ, ಚೆನ್ನೈ- 60,300 ರೂ ದೆಹಲಿ- 55,000 ರೂ, 
ಹೈದರಾಬಾದ್- 60,300 ರೂ, ಕೊಲ್ಕತ್ತಾ- 55,000 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ 
ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಏರಿಕೆ ಕಂಡುಬಂದರೆ, ಇನ್ನು ಕೆಲವು ಕಡೆ ತಟಸ್ಥತೆ
ಇದೆ.

Advertisement
