# ಚಿನ್ನ ಚಿನ್ನ| ಚಿನ್ನದ ಬೆಲೆ ಇಂದು ಎಷ್ಟು ಗೊತ್ತಾ? ಕಂಪ್ಲೀಟ್ ವಿವರ ಇಲ್ಲಿದೆ

- Link: https://hosakannada.com/lifestyle/gold-and-silver-rate-9th-july/
- Published: 2022-07-09T06:18:41+00:00
- Author: Mallika

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ದರವೇ ಇದೆ. ಇಂದು ಚಿನ್ನದ ದರದಲ್ಲಿ ತಟಸ್ಥತೆ 
ಕಾಯ್ದುಕೊಂಡಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಈ ದರದಲ್ಲಿ
ಚಿನ್ನ ಖರೀದಿಗೆ ಇದು ಸೂಕ್ತ ಸಮಯ ಎಂದು ಹೇಳಬಹುದು.

Sponsored

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

Advertisement

Advertisement

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,688
8 ಗ್ರಾಂ – ರೂ. 37,50410 ಗ್ರಾಂ – ರೂ.46,880100 ಗ್ರಾಂ – ರೂ. 4,68,800

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,115
8 ಗ್ರಾಂ- ರೂ.40,92010 ಗ್ರಾಂ- ರೂ.51,150100 ಗ್ರಾಂ -ರೂ. 5,11,500

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.46,760 ( 22 ಕ್ಯಾರೆಟ್) ರೂ.51,010( 24 ಕ್ಯಾರೆಟ್)
ಮುಂಬೈ : ರೂ.46,850 ( 22
ಕ್ಯಾರೆಟ್) ರೂ.51,110( 24 ಕ್ಯಾರೆಟ್)ದೆಹಲಿ : ರೂ.46,850 ( 22 ಕ್ಯಾರೆಟ್) ರೂ.51,110( 24 
ಕ್ಯಾರೆಟ್)ಕೊಲ್ಕತ್ತಾ : ರೂ.46,850 ( 22 ಕ್ಯಾರೆಟ್) ರೂ.51,110( 24 ಕ್ಯಾರೆಟ್)ಬೆಂಗಳೂರು : 
ರೂ.46,880 ( 22 ಕ್ಯಾರೆಟ್) ರೂ.51,110( 24 ಕ್ಯಾರೆಟ್)ಹೈದರಾಬಾದ್ : ರೂ.46,880 ( 22 ಕ್ಯಾರೆಟ್)
ರೂ.51,150( 24 ಕ್ಯಾರೆಟ್)ಕೇರಳ : ರೂ.46,850 ( 22 ಕ್ಯಾರೆಟ್) ರೂ.51,110( 24 ಕ್ಯಾರೆಟ್)ಮಂಗಳೂರು:
ರೂ.46,880 ( 22 ಕ್ಯಾರೆಟ್) ರೂ.51,150( 24 ಕ್ಯಾರೆಟ್)ಮೈಸೂರು : ರೂ.46,880 ( 22 ಕ್ಯಾರೆಟ್)
ರೂ.51,150( 24 ಕ್ಯಾರೆಟ್)ವಿಶಾಖಪಟ್ಟಣ : ರೂ.46,850 ( 22 ಕ್ಯಾರೆಟ್) ರೂ.51,110( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 62.50
8 ಗ್ರಾಂ : ರೂ. 50010 ಗ್ರಾಂ : ರೂ. 625100 ಗ್ರಾಂ : ರೂ.6,2501 ಕೆಜಿ:
ರೂ. 62,500

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 62,500 ರೂ, ಮೈಸೂರು- 52,500
ರೂ., ಮಂಗಳೂರು- 62,500 ರೂ., ಮುಂಬೈ- 57,000 ರೂ, ಚೆನ್ನೈ- 62,500 ರೂ ದೆಹಲಿ- 57,000 ರೂ, 
ಹೈದರಾಬಾದ್- 62,500 ರೂ, ಕೊಲ್ಕತ್ತಾ- 57,000 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ನಿನ್ನೆಯ
ಬೆಲೆಯೇ ಇದ್ದು ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಕೂಡಾ ಇಳಿಕೆ ಕಂಡುಬಂದಿದೆ.

Advertisement
