# ಚಿನ್ನದ ಬೆಲೆ ಇಂದು ಅಗ್ಗವೋ ದುಬಾರಿಯೋ ? ಎಷ್ಟಿದೆ ಇಂದಿನ ದರ? ಫುಲ್ ಡಿಟೇಲ್ಸ್ ಇಲ್ಲಿದೆ

- Link: https://hosakannada.com/lifestyle/gold-and-silver-rate-21st-july/
- Published: 2022-07-21T06:27:44+00:00
- Author: Mallika

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಅಲ್ಪಮಟ್ಟಿನ ಏರಿಕೆ ಕಂಡು ಬಂದಿದೆ.
ಇಂದು ಚಿನ್ನದ ದರದಲ್ಲಿ ಏರಿಕೆ ಕಂಡುಬಂದಿದ್ದು, ಚಿನ್ನಾಭರಣಪ್ರಿಯರಿಗೆ ಖುಷಿ ವಿಚಾರ ಅಲ್ಲ ಎಂದೇ 
ಹೇಳಬಹುದು. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.

Sponsored

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

Advertisement

Advertisement

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,645
8 ಗ್ರಾಂ – ರೂ. 37,16010 ಗ್ರಾಂ – ರೂ.46,450100 ಗ್ರಾಂ – ರೂ. 4,64,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,067
8 ಗ್ರಾಂ- ರೂ.40,53610 ಗ್ರಾಂ- ರೂ.50,670100 ಗ್ರಾಂ -ರೂ. 5,06,700

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.46,670 ( 22 ಕ್ಯಾರೆಟ್) ರೂ.50,920( 24 ಕ್ಯಾರೆಟ್)
ಮುಂಬೈ : ರೂ.46,400 ( 22
ಕ್ಯಾರೆಟ್) ರೂ.50,620( 24 ಕ್ಯಾರೆಟ್)ದೆಹಲಿ : ರೂ.46,400 ( 22 ಕ್ಯಾರೆಟ್) ರೂ.50,620( 24 
ಕ್ಯಾರೆಟ್)ಕೊಲ್ಕತ್ತಾ : ರೂ.46,400 ( 22 ಕ್ಯಾರೆಟ್) ರೂ.50,620( 24 ಕ್ಯಾರೆಟ್)ಬೆಂಗಳೂರು : 
ರೂ.46,450( 22 ಕ್ಯಾರೆಟ್) ರೂ.50,670( 24 ಕ್ಯಾರೆಟ್)ಹೈದರಾಬಾದ್ : ರೂ.46,400 ( 22 ಕ್ಯಾರೆಟ್)
ರೂ.50,620( 24 ಕ್ಯಾರೆಟ್)ಕೇರಳ : ರೂ.46,400 ( 22 ಕ್ಯಾರೆಟ್) ರೂ.50,620( 24 ಕ್ಯಾರೆಟ್)ಮಂಗಳೂರು:
ರೂ.46,450 ( 22 ಕ್ಯಾರೆಟ್) ರೂ.50,670( 24 ಕ್ಯಾರೆಟ್)ಮೈಸೂರು : ರೂ.46,450 ( 22 ಕ್ಯಾರೆಟ್)
ರೂ.50,670( 24 ಕ್ಯಾರೆಟ್)ವಿಶಾಖಪಟ್ಟಣ : ರೂ.46,400 ( 22 ಕ್ಯಾರೆಟ್) ರೂ.50,620( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 61
8 ಗ್ರಾಂ : ರೂ. 48810 ಗ್ರಾಂ : ರೂ. 610100 ಗ್ರಾಂ : ರೂ.6,1001 ಕೆಜಿ :
ರೂ. 61,000

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 61,000 ರೂ, ಮೈಸೂರು- 61,000
ರೂ., ಮಂಗಳೂರು- 61,000 ರೂ., ಮುಂಬೈ- 55,900 ರೂ, ಚೆನ್ನೈ- 61,000 ರೂ ದೆಹಲಿ- 55,900 ರೂ, 
ಹೈದರಾಬಾದ್- 61,000 ರೂ, ಕೊಲ್ಕತ್ತಾ- 55,900 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ನಿನ್ನೆಯ
ಬೆಲೆಗಿಂತ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಏರಿಕೆ ಕಂಡುಬಂದರೆ, ಇನ್ನು ಕೆಲವು
ಕಡೆ ತಟಸ್ಥತೆ ಕಂಡು ಬಂದಿದೆ

Advertisement
