# BBK-12 : ಗಿಲ್ಲಿ ಬಿಗ್ ಬಾಸ್ ಗೆದ್ದರೆ 20 ಲಕ್ಷ ಕೊಡ್ತೀನಿ – MLC ಟಿ ಎ ಶರವಣ ಘೋಷಣೆ

- Link: https://hosakannada.com/latest/will-give-you-20-lakhs-if-gilli-wins-gigg-boss-mlc-ta-saravan-declares/
- Published: 2026-01-18T19:56:39+00:00
- Author: ಹೊಸಕನ್ನಡ ನ್ಯೂಸ್

BBK-12 : ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಆರಂಭವಾಗಿದ್ದು, ಯಾರು ವಿನ್ನರ್ ಆಗುತ್ತಾರೆ ಎಂಬುದು
ಕುತೂಹಲ ಕೆರಳಿಸಿದೆ. ಎಲ್ಲರ ನೆಚ್ಚಿನ ಸ್ಪರ್ಧೆಯಾಗಿರುವ ಗಿಲ್ಲಿ ನಟ ಅವರೇ ವಿನ್ ಆಗುತ್ತಾರೆ ಎಂದು
ಅಭಿಮಾನಿಗಳೆಲ್ಲರೂ ಆತರರಾಗಿ ಕಾಯುತ್ತಿದ್ದಾರೆ. ಈ ನಡುವೆ ಜೆಡಿಎಸ್ ಎಂಎಲ್ಸಿ ಟಿ ಎ ಶರವಣ ಅವರು ಗಿಲ್ಲಿ
ಬಿಗ್ ಬಾಸ್ ಗೆದ್ದರೆ ಇಪ್ಪತ್ತು ಲಕ್ಷ ರೂಪಾಯಿ ಗಿಫ್ಟ್ ಕೊಡ್ತೀನಿ ಒಂದು ಘೋಷಣೆ ಮಾಡಿದ್ದಾರೆ.

Sponsored

ಯಸ್, ಬಿಗ್​ ಬಾಸ್​ ಫಿನಾಲೆ ನಡೆಯುತ್ತಿದ್ದು, ಇನ್ನೇನು ಕೆಲವೇ ಗಂಟೆಗಳಲ್ಲಿ ಸೀಸನ್​ 12ಕ್ಕೆ ತೆರೆ
ಬೀಳಲಿದೆ. ಸದ್ಯ ಗಿಲ್ಲಿ ಹವಾ ಜೋರಾಗಿದೆ. ಗಿಲ್ಲಿ ಅವರೇ ಬಿಗ್​ ಬಾಸ್​ ವಿನ್ನರ್ ಎನ್ನಲಾಗ್ತಿದೆ.
ಈ ಮಧ್ಯೆ ಮಹತ್ವದ ಹೇಳಿಕೆ ನೀಡಿರುವ ಶರವಣ, ಗಿಲ್ಲಿ ಗೆದ್ದರೆ ನನ್ನ ಕಡೆಯಿಂದ 20 ಲಕ್ಷ ರೂಪಾಯಿ ನೀಡೋದಾಗಿ
ಘೋಷಣೆ ಮಾಡಿದ್ದಾರೆ. 

Advertisement

Advertisement

Advertisement
