# ವಿಟ್ಲ : ಕೊರಗಜ್ಜನ ವೇಷಧರಿಸಿದ ಮದುಮಗ | ತಿಂಗಳ ಬಳಿಕ ಆರೋಪಿ ಬಂಧನ

- Link: https://hosakannada.com/latest/vitla-koragajja-costume-and-man-arrested/
- Published: 2022-02-04T11:36:37+00:00
- Author: Praveen Chennavara

ವಿಟ್ಲ: ಕೊಳ್ನಾಡು ಗ್ರಾಮದ ಸಾಲೆತ್ತೂರಿನಲ್ಲಿ ನಡೆದ ವಿವಾಹದಂದು ಮುಸ್ಲಿಂ ವರನೊಬ್ಬನು ಕೊರಗಜ್ಜನನ್ನು
ಹೋಲುವ ವೇಷ ಧರಿಸಿದ ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.

Sponsored

1 ತಿಂಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ತಲೆಮರೆಸಿಕೊಂಡ ಆರೋಪಿ ಬಾಷಿತ್ ವಿದೇಶಕ್ಕೆ
ಪರಾರಿಯಾಗದಂತೆ ತಡೆಯಲು ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರ ಏರ್ಪೋರ್ಟ್‌ಗಳಲ್ಲಿ ಕಟ್ಟೆಚ್ಚರವನ್ನು
ವಹಿಸಲಾಗಿತ್ತು,ಕೊನೆಗೂ ಬಾಷಿತ್‌ನನ್ನು ವಿಟ್ಲ ಪೊಲೀಸರು ಕಾಸರಗೋಡಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Advertisement

.

Advertisement
