# Couple News: ಚಲಿಸುವ ಸ್ಕೂಟರ್‌ನಲ್ಲಿ ಜೋಡಿಗಳ ಚುಂಬನ; ವೀಡಿಯೋ ವೈರಲ್‌!!!

- Link: https://hosakannada.com/latest/video-of-couple-kissing-on-moving-scooter-goes-viral/
- Published: 2024-01-16T11:33:13+00:00
- Author: ಕೆ. ಎಸ್. ರೂಪಾ

ಇತ್ತೀಚೆಗೆ ಕೆಲವೊಂದು ಜೋಡಿಗಳು ಚಲಿಸುವ ಗಾಡಿಯಲ್ಲಿ ತಮ್ಮ ಪ್ರೀತಿ ವ್ಯಕ್ತಪಡಿಸುವ ಪರಿಪಾಠ ಹೆಚ್ಚಾಗಿದೆ.
ಇದರ ಕುರಿತು ಪೊಲೀಸರು ಕ್ರಮ ತೆಗೆದುಕೊಂಡರೂ ಜೋಡಿಗಳ ಈ ತೋರ್ಪಡಿಕೆಯ ಪ್ರೀತಿ ಮಾತ್ರ ಕಡಿಮೆ ಆಗಿಲ್ಲ.
ಅಂತಹುದೇ ಒಂದು ಘಟನೆ ಇದೀಗ ನಡೆದಿದೆ. ಚಲಿಸುವ ಸ್ಕೂಟರ್‌ನಲ್ಲಿ ಚುಂಬಿಸುವ ಮೂಲಕ ಜೋಡಿಯೊಂದು ಸಾರ್ವಜನಿಕರ
ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Sponsored

ಈ ಘಟನೆ ನಡೆದಿರುವುದು ಮುಂಬೈನಲ್ಲಿ. ಯುವಕನೋರ್ವ ಚಲಿಸುವ ಗಾಡಿಯಲ್ಲಿ ತನ್ನ ತೊಡೆ ಮೇಲೆ ಯುವತಿಯೋರ್ವಳನ್ನು
ಕೂರಿಸಿ, ಮೈಮೇಲೆ ಕಂಬಳಿ ಹೊದ್ದುಕೊಂಡು ಚುಂಬಿಸಿರುವ ವೀಡಿಯೋ ವೈರಲ್‌ ಆಗಿದೆ. ಈ ಜೋಡಿ ಹೆಲ್ಮೆಟ್‌
ಧರಿಸದೆ ನಿರ್ಭೀತಿಯಿಂದ ನಡು ರಸ್ತೆಯಲ್ಲಿ ಈ ಕೆಲಸ ಮಾಡಿದ್ದಾರೆ.

Advertisement

Advertisement

 

[https://twitter.com/i/status/1746171439466844174](https://twitter.com/i/status/1746171439466844174)

Advertisement
