# Udupi: ಸೆಕೆಯ ಕಾರಣ ಮನೆಯ ಟೆರೇಸ್‌ ಮೇಲೆ ಮಲಗಿದ್ದ ಶಿಕ್ಷಕ ಸಾವು

- Link: https://hosakannada.com/latest/udupi-teacher-died-while-sleeping-on-the-terrace-of-the-house/
- Published: 2024-05-03T11:30:15+00:00
- Author: ಹೊಸಕನ್ನಡ ನ್ಯೂಸ್

Udupi: ಸೆಕೆಯ ಕಾರಣ ಮನೆಯ ಟೆರೇಸ್‌ ಮೇಲೆ ಮಲಗಿದ್ದ ಶಿಕ್ಷಕರೊಬ್ಬರು ಸಾವಿಗೀಡಾದ ಘಟನೆಯೊದು ನಡೆದಿದೆ.

Sponsored

ಮೃತಪಟ್ಟ ಶಿಕ್ಷಕ ಅಜೆಕಾರು ಆಶ್ರಯನಗರ ನಿವಾಸಿ ಸುಂದರ ನಾಯ್ಕ್‌ (55) ಎಂದು ಹೇಳಲಾಗಿದೆ.

Advertisement

Advertisement

ಇದನ್ನೂ ಓದಿ: [Bank Loan: ಪತಿ ರೂ.770 ಕಂತು ಕಟ್ಟದ್ದಕ್ಕೆ ಪತ್ನಿಯನ್ನು ಒತ್ತೆ ಇರಿಸಿದ ಐಡಿಎಫ್‌ಸಿ ಬ್ಯಾಂಕ್‌ ಸಿಬ್ಬಂದಿ](https://hosakannada.com/2024/05/03/bank-loan-idfc-bank-staff-held-wife-hostage-for-husband-installment-of-rs-770/)

ಇವರು ರಾತ್ರಿ ವೇಳೆ ಟೆರೇಸ್‌ ಮೇಲೆ ಮಲಗಲು ತೆರಳಿದ್ದರು. ಆದರೆ 6.30 ರ ವೇಳೆಗೆ ಗಮನಿಸಿದಾಗ ಟೆರೇಸ್‌
ಮೇಲಿಂದ ಕೆಳಗೆ ಬಿದ್ದಿರೋದು ಗಮನಕ್ಕೆ ಬಂದಿದೆ. ಗಾಢನಿದ್ರೆಯಲ್ಲಿ ಆಯತಪ್ಪಿ ಟೆರೇಸ್‌ ಮೇಲಿಂದ ಕೆಳಗೆ
ಬಿದ್ದು ಮೃತಪಟ್ಟಿರುವುದಾಗಿ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: [Inspirational Story: ಬೇಸಿಗೆ ರಜೆಯಲ್ಲಿ ಉಚಿತ ತರಬೇತಿ ನೀಡ್ತಾರೆ ಅಂತೆ ಈ ಶಿಕ್ಷಕ! ವಿದ್ಯಾರ್ಥಿಗಳಿಗೆ ದಾರಿದೀಪ ಆದ ಕಥೆಯಿದು](https://hosakannada.com/2024/05/03/inspirational-story-students-alert-free-coaching-for-polycet/)

ಸುಂದರ ನಾಯ್ಕ್‌ ಅವರು ಕಾರ್ಕಳ ತಾಲೂಕಿನ ಎಣ್ಣಹೊಳಗೆ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು.

Advertisement
