# Karanika: ‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿಯಾಯ್ತಲೇ ಪರಾಕ್’- ದೊಡ್ಡ ಮೈಲಾರ ಗೊರವಯ್ಯನ ಕಾರ್ಣಿಕ ನುಡಿ

- Link: https://hosakannada.com/latest/the-pearl-parrot-is-the-best-for-the-ambali-constellation-dodda-mailara-goravayyas-karnika-saying/
- Published: 2026-02-02T08:47:39+00:00
- Author: ಹೊಸಕನ್ನಡ ನ್ಯೂಸ್

Karanika: ಭಾರತ ಹುಣ್ಣಿಮೆಯ ಪ್ರಯುಕ್ತ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹರಪನಹಳ್ಳಿಯ ದೊಡ್ಡ
ಮೈಲಾರದ ಮೈಲಾರಲಿಂಗೇಶ್ವರ ದೇವಾಲಯದಲ್ಲಿ ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿಯಾಯ್ತಲೇ ಪರಾಕ್
ಎಂದು ಗೊರವಪ್ಪ ಕಾರಣಿಕ ನುಡಿದಿದ್ದಾರೆ.

Sponsored

ಭರತ ಹುಣ್ಣಿಮೆ ಹಿನ್ನೆಲೆ ಪ್ರತಿ ವರ್ಷದಂತೆ ಈ ಬಾರಿಯೂ ಹರಪನಹಳ್ಳಿಯಲ್ಲಿ ಜಾತ್ರಾ ಮಹೋತ್ಸವ ನಡೆದಿದೆ.
ಈ ವರ್ಷದ ಕಾರ್ಣಿಕವನ್ನು ಗೊರವಪ್ಪನವರು ಬಿಲ್ಲನ್ನೇರಿ ನಿಂತು, ಶೂನ್ಯವನ್ನು ದಿಟ್ಟಿಸುತ್ತಾ ನುಡಿ
ಭಕ್ತರ ಜಯಘೋಷಗಳ ನಡುವೆ ಸದ್ದಲೇ ಪರಾಕ್ ಎಂದು ಹೇಳುವ ಮೂಲಕ ನುಡಿದರು.

Advertisement

Advertisement

ಈ ಬಾರಿ ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿಯಾಯ್ತಲೇ ಪರಾಕ್ ಎಂದು ಕಾರಣಿಕ ನುಡಿಯಲಾಗಿದ್ದು,
ಈ ಬಾರಿ ಮಳೆ ಬೆಳೆಯಾಗಿ ರಾಜ್ಯದ ಜನ ಸಮೃದ್ಧಿಯಿಂದ ಇರುತ್ತಾರೆ ಎಂದು ಹೇಳಲಾಗಿದೆ.

Advertisement
