# ರಾಜ್ಯ ಸರಕಾರಿ ನೌಕರರಿಗೆ ದೀಪಾವಳಿಗೆ ಭರ್ಜರಿ ಗಿಫ್ಟ್‌ ನೀಡಿದ ಸರಕಾರ

- Link: https://hosakannada.com/latest/the-government-gave-a-lavish-gift-to-state-government-employees-for-diwali/
- Published: 2026-11-05T11:48:39+00:00
- Author: ಹೊಸಕನ್ನಡ ನ್ಯೂಸ್

ರಾಜ್ಯದ ಸರಕಾರಿ ನೌಕರರಿಗೆ ಸರಕಾರಿ ದೀಪಾವಳಿ ಗಿಫ್ಟ್‌ ನೀಡಿದೆ. ಶೇ.2.25 ತುಟ್ಟಿ ಭತ್ಯೆ ಹೆಚ್ಚಿಸಿ
ರಾಜ್ಯ ಸರಕಾರ ಆದೇಶ ಹೊರಡಿಸಿದೆ. ತುಟ್ಟಿ ಭತ್ಯೆಯನ್ನು ಶೇ.15.75 ರಿಂದ ಶೇ.18 ಕ್ಕೆ ಹೆಚ್ಚಿಸಿ 
ಜುಲೈ 1 ರಿಂದಲೇ ಜಾರಿಗೆ ಬರುವಂತೆ ರಾಜ್ಯ ಸರಕಾರ ಆದೇಶಿಸಿದೆ.

Sponsored

Advertisement

Advertisement

Advertisement
