# ರಾಜ್ಯದ ಜನತೆ ಮುರುಸು ಎಫೆಕ್ಟ್‌: ಮುಂದಿನ 3 ದಿನ ವ್ಯಾಪಕ ಮಳೆ

- Link: https://hosakannada.com/latest/state-residents-murusu-effect-heavy-rain-for-the-next-3-days/
- Published: 2026-11-03T05:34:51+00:00
- Author: ಹೊಸಕನ್ನಡ ನ್ಯೂಸ್

ಮುರುಸು ಎಫೆಕ್ಟ್‌ನಿಂದಾಗಿ ಆಂಧ್ರ, ತಮಿಳುನಾಡು, ಒಡಿಸ್ಸಾ ಹಾಗೂ ಕರ್ನಾಟಕದಲ್ಲಿ ವ್ಯಾಪಕ ಮಳೆಯಾಗಲಿದೆ.

Sponsored

ಬಂಗಾಳ ಉಪಮಹಾಸಾಗರದಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಮುರಸು ಚಂಡಮಾರುತ ಎಫೆಕ್ಟ್‌ನಿಂದ ಬೆಂಗಳೂರು
ಸೇರಿ ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ
ನೀಡಿದೆ. ಹೀಗಾಗಿ ಇಂದಿನಿಂದ ಮೂರು ದಿನಗಳವರೆಗೆ ಯೆಲ್ಲೋ ಅಲರ್ಟ್‌ ಘೋಷಿಸಿದೆ.

Advertisement

Advertisement

ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆ ಬೀಳಲಿದೆ.

Advertisement
