# Accident: ಭೀಕರ ಅಪಘಾತ; ಶ್ರೀಲಂಕಾ ಸಚಿವ ಸೇರಿ ಮೂವರ ದಾರುಣ ಸಾವು!!!

- Link: https://hosakannada.com/latest/sri-lankan-minister-of-state-sanath-nishantha-and-his-security-officer-died-in-the-accident/
- Published: 2024-01-25T11:40:53+00:00
- Author: ಹೊಸಕನ್ನಡ ನ್ಯೂಸ್

Accident :ಗುರುವಾರ ಎಕ್ಸ್ಪ್ರೆಸ್ವೇಯಲ್ಲಿ ಭೀಕರ ರಸ್ತೆ ಅಪಘಾತ(Road accident)ಸಂಭವಿಸಿದ್ದು,
ಈ ದಾರುಣ ಅವಘಡದಲ್ಲಿ ಶ್ರೀಲಂಕಾದ ರಾಜ್ಯ ಸಚಿವ ಸನತ್ ನಿಶಾಂತ ಮತ್ತು ಅವರ ಭದ್ರತಾ ಅಧಿಕಾರಿ ಸೇರಿದಂತೆ
ಮೂವರು ಮೃತಪಟ್ಟಿರುವ(Death)ಕುರಿತು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

Sponsored

**ಇದನ್ನೂ ಓದಿ: [Police Women: ಎಬಿವಿಪಿ ಸದಸ್ಯೆಯ ಕೂದಲು ಹಿಡಿದು ಸ್ಕೂಟರ್‌ನಲ್ಲಿ ಎಳೆದ ಮಹಿಳಾ ಪೊಲೀಸರು ; ಬೆಚ್ಚಿ ಬೀಳಿಸುವ ವೀಡಿಯೋ ವೈರಲ್!!](https://hosakannada.com/2024/01/25/viral-video-of-police-woman-pulling-an-abvp-members-hair-on-a-scooter-latest-news/)**

Advertisement

Advertisement

ನಿಶಾಂತ, ಅವರ ಭದ್ರತಾ ಅಧಿಕಾರಿ ಮತ್ತು ಚಾಲಕನನ್ನು ಕರೆದೊಯ್ಯುತ್ತಿದ್ದ ಜೀಪ್ ಕಂಟೈನರ್ ವಾಹನಕ್ಕೆ
ಡಿಕ್ಕಿ ಹೊಡೆದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಈ ಅವಘಡದಲ್ಲಿ ಎಲ್ಲರೂ ಗಂಭೀರವಾಗಿ ಗಾಯಗೊಂಡಿದ್ದರು ಎನ್ನಲಾಗಿದೆ. ಹೀಗಾಗಿ, ರಾಗಮ ಆಸ್ಪತ್ರೆಗೆ ದಾಖಲಿಸಲಾಗಿದ್ದು,
ನಿಶಾಂತ ಮತ್ತು ಪೊಲೀಸ್ ಕಾನ್ಸ್ಟೇಬಲ್ ಜಯಕೋಡಿ ಆಸ್ಪತ್ರೆಗೆ ದಾಖಲು ಮಾಡುವ ಸಂದರ್ಭ ಮೃತಪಟ್ಟಿದ್ದಾರೆ
ಎಂದು ತಿಳಿದು ಬಂದಿದೆ.

**ಇದನ್ನೂ ಓದಿ: [Ramlalla: ರಾಮಲಲ್ಲನ ಇನ್ನಷ್ಟು ಫೋಟೋ ಹಂಚಿಕೊಂಡ ಶಿಲ್ಪಿ ಅರುಣ್‌ ಯೋಗಿರಾಜ್‌!!!](https://hosakannada.com/2024/01/25/arun-yogiraj-shares-few-more-photos-of-ramlalla/)**

Advertisement
