# ಮಂಗಳೂರು : ತಂದೆ-ಮಗ ಸೇರಿ ಅಪಾರ್ಟ್‌ಮೆಂಟ್ ‌ನಲ್ಲಿದ್ದ ವ್ಯಕ್ತಿಯ ಕೊಲೆ

- Link: https://hosakannada.com/latest/son-and-father-and-death/
- Published: 2021-11-04T10:32:19+00:00
- Author: Praveen Chennavara

ಮಂಗಳೂರು: ತಂದೆ ಮತ್ತು ಮಗ ಸೇರಿ ಮಂಗಳೂರು ಕಾರ್ ಸ್ಟ್ರೀಟ್ ನ ವೀರವೆಂಕಟೇಶ ಅಪಾರ್ಟ್‌ಮೆಂಟ್ ನಲ್ಲಿ
ವಾಸವಿದ್ದ ವಿನಾಯಕ ಕಾಮತ್ ಎಂಬವರನ್ನು ಚೂರಿಯಿಂದ ಇರಿದು ಬುಧವಾರ ತಡ ರಾತ್ರಿ ಕೊಲೆ ಮಾಡಿದ್ದಾರೆ.

Sponsored

ಅಪಾರ್ಟ್ ಮೆಂಟ್ ಗೇಟ್ ಬಳಿ ಮಹಾನಗರ ಪಾಲಿಕೆಯವರು ಸಿಮೆಂಟ್ ಹಾಕಿದ್ದು ಅದರ ಮೇಲೆ ಕಾರು ಚಲಾಯಿಸಿದ
ವಿಚಾರದಲ್ಲಿ ಕೃಷ್ಣಾನಂದ ಕಿಣಿ ಮತ್ತು ಮಗ ಅವಿನಾಶ್ ಕಿಣಿ ಗಲಾಟೆ ಮಾಡಿ ವಿನಾಯಕ ಕಾಮತ್ ಅವರಿಗೆ ಚೂರಿಯಿಂದ
ಎದೆಗೆ ಇರಿದು ಕೊಲೆ ಮಾಡಿದ್ದಾರೆ.

Advertisement

Advertisement

> [ಆತನ ಹೆಬ್ಬಂಡೆ ಬೆನ್ನ ಮೇಲೆ ಬೆರಳ ನುಣುಪು ಬೆರೆಸಿ ಆಕೆಯ ಮರ್ದನ, ಕುಲುಕುವ ಸೊಂಟದ ಕೊಡ ರವಿಕೆ ಒದ್ದೆ ಮಾಡಿಕೊಂಡ ಸಂದರ್ಭ ಯಾವುದು ಗೊತ್ತಾ !!](https://hosakannada.com/articles/crackers-and-deepavali/)

Advertisement
