# ಶಿರಾಡಿ : ರಸ್ತೆ ಬದಿಯ ಧರೆಗೆ ಲಾರಿ ಡಿಕ್ಕಿ | ಚಾಲಕ ಸಾವು

- Link: https://hosakannada.com/latest/shiradi-ghat-accident/
- Published: 2021-10-16T11:59:29+00:00
- Author: Praveen Chennavara

ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ನಲ್ಲಿ ಲಾರಿಯೊಂದು ರಸ್ತೆ ಬದಿಯ ಗೋಡೆಗೆ ಬಡಿದು ಚಾಲಕ
ಸಾವನ್ನಪಿದ ಘಟನೆ ಶನಿವಾರ ಮುಂಜಾನೆ ನಡೆದಿದೆ.

Sponsored

![](https://hosakannada.com/wp-content/uploads/2021/10/IMG-20211016-WA0019.jpg)

Advertisement

Advertisement

ನಿದ್ದೆ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿರ ಬಹುದೆಂದು ಅಂದಾಜಿಸಲಾಗಿದೆ. ಮೃತ
ಚಾಲಕನನ್ನು ಗೌರಿಬಿದನೂರಿನ ಮಂಜುನಾಥ ಎಂದು ಗುರುತಿಸಲಾಗಿದೆ.

ಕ್ರೇನ್ ಸಹಾಯದಿಂದ ವಾಹನ ತೆರವು ಕಾರ್ಯ ನಡೆಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

Advertisement
