# Puttur: ಬುಳೇರಿಕಟ್ಟೆಯಲ್ಲಿ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ 

- Link: https://hosakannada.com/latest/puttur-crime-news-man-committed-suicide-by-hanging-himself-in-bularikatte-latest-news/
- Published: 2024-01-17T10:16:08+00:00
- Author: Praveen Chennavara

 

Sponsored

ಪುತ್ತೂರು: ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಲ್ನಾಡು ಗ್ರಾಮದ ಬುಳ್ಳೇರಿಕಟ್ಟೆಯ
ಸಾಜ ಬಸಿರ್ತಡಿ ಎಂಬಲ್ಲಿ ಜ.16 ರ ತಡರಾತ್ರಿ ನಡೆದ ಬಗ್ಗೆ ವರದಿಯಾಗಿದೆ.

Advertisement

Advertisement

ಬುಳ್ಳೇರಿಕಟ್ಟೆ ಬಸೀರ್ತಡಿ ನಿವಾಸಿ ಕುಂಞ ನಾಯ್ಕ(70ವ) ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು.
ಅವರು ತಡ ರಾತ್ರಿ ಮನೆಯ ಸಮೀಪ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

**ಇದನ್ನೂ ಓದಿ: [School Bus Accident: ಶಾಲಾ ಬಸ್ ಪಲ್ಟಿ; 25ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ!!](https://hosakannada.com/2024/01/17/assam-school-bus-accident-more-than-20-students-injured-latest-news/)**

ಮೃತರು ಪುತ್ರರಾದ ಬಲ್ನಾಡು ಗ್ರಾ.ಪಂ ಉಪಾಧ್ಯಕ್ಷ ರವಿಚಂದ್ರ ಮತ್ತು ಕೇಶವ ಅವರನ್ನು ಅಗಲಿದ್ದಾರೆ.
ಘಟನಾ ಸ್ಥಳಕ್ಕೆ ಸಂಪ್ಯ ಪೊಲೀಸರು ಆಗಮಿಸಿ ಮಾಹಿತಿ ಪಡೆದುಕೊಂಡಿದ್ದಾರೆ.

Advertisement
