# ಜಗಳೂರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ 1,90,700 ಲಕ್ಷ ರೂ, ಆಯ-ವ್ಯಯ ಮಂಡನೆ.

- Link: https://hosakannada.com/latest/press/
- Published: 2022-06-20T14:56:10+00:00
- Author: ನಿಶ್ಮಿತಾ ಎನ್.

ಜಗಳೂರು-20: ಜಗಳೂರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ 2018 ರಿಂದ 2022 ರವರೆಗಿನ ಆಯ-
ವ್ಯಯ ಮಂಡನೆ ಮಾಡಲಾಯಿತು.

Sponsored

    ```wp-block-code
    ಸಂಘದ ಅಧ್ಯಕ್ಷರಾದ ಚಿದಾನಂದ ಜಿ,ಎಸ್, ರವರು ಇಂದು ಸಂಘದ ಕಛೇರಿಯಲ್ಲಿ 2018 ಜನವರಿಯಿಂದ 2022 ಮೇ ತಿಂಗಳ ವರೆಗೆ ಆದಾಯ ಮತ್ತು ಖರ್ಚು ಲೆಕ್ಕಪತ್ರವನ್ನು ಸರ್ವಸದಸ್ಯರ ಸಮ್ಮುಖದಲ್ಲಿ ಮಂಡಿಸಿ ದಾಖಲಿಸಲಾಯಿತು. 
    ```

ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಿಂದ 2018 ರಿಂದ 190700.00 ರೂಪಾಯಿಗಳ ಆದಾಯ ಗಳಿಸಲಾಗಿತ್ತು,

Advertisement

Advertisement

138897.00 ರೂಪಾಯಿಗಳ ಖರ್ಚನ್ನು ಕಳೆದು 51860.00 ಉಳಿತಾಯ ವಾಗಿರುವುದನ್ನು ಸಭೆಯಲ್ಲಿ ತಿಳಿಸಲಾಯಿತು.

Advertisement
