# ಮಂಗಳೂರು ಸಂಚಾರ ದಕ್ಷಿಣ ಪೊಲೀಸ್‌ ಠಾಣೆ ಹೊಸ ಕಟ್ಟಡಕ್ಕೆ ಸ್ಥಳಾಂತರ

- Link: https://hosakannada.com/latest/mangalore-traffic-south-police-station-relocated-to-new-building/
- Published: 2026-10-27T15:17:10+00:00
- Author: ಹೊಸಕನ್ನಡ ನ್ಯೂಸ್

**ಮಂಗಳೂರು ನಗರ ಪೊಲೀಸ್‌ ಕಮಿನಷನರೇಟ್‌ ವ್ಯಾಪ್ತಿಯ ಸಂಚಾರ ದಕ್ಷಿಣ ಪೊಲೀಸ್‌ ಠಾಣೆಯನ್ನು ಹೊಸ ವಿಳಾಸಕ್ಕೆ
ಸ್ಥಳಾಂತರ ಮಾಡಲಾಗಿದೆ.**

Sponsored

ಈ ಹಿಂದೆ ರಾಷ್ಟ್ರೀಯ ಹೆದ್ದಾರಿ 66ರ ಜಪ್ಪಿನಮೊಗೆರು ಬಳಿಯ ವಾಹನ ಗ್ಯಾರೇಜ್‌ ಮಾಲಕರ ಸಂಘದ ಸಮೀಪದ
ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಠಾಣೆಯ, ಉಳ್ಳಾಲ ತಾಲೂಕಿನ ಕೋಟೆಕಾರ್‌ ಗ್ರಾಮದ 
ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡು ಕಾರ್ಯಾರಂಭ ಮಾಡಿದೆ.

Advertisement

Advertisement

ಠಾಣೆಯ ವಿಳಾಸ:
ಡೋರ್‌ ನಂ.5-78, ಪುಷ್ಪ ನಿವಾಸಶ್ರೀ ಕೃಷ್ಣ ಕಲ್ಯಾಣ ಮಂಟಪದ ಎದುರುಗಡೆಸಂಕೋಳಿಗೆ,
ಕೋಟೆಕಾರ್‌ ಗ್ರಾಮ,ಉಳ್ಳಾಲ ತಾಲೂಕು-575023ದೂರವಾಣಿ ಸಂಖ್ಯೆ: 0824-2220850ಮೊ.ಸಂ: 9480805371google
map location: [https](https://maps.app.goo.gl/38Mscz54ZL6AHXfJ9)://maps.app.goo.
gl/38Mscz54ZL6AHXfJ9

Advertisement
