# ಕೊರಗಜ್ಜನ ವೇಷ ವಿವಾದ : ವೇಷಧಾರಿ ಮದುಮಗನಿಂದ ಕ್ಷಮಾಪಣೆ

- Link: https://hosakannada.com/latest/koragajja-veshadari-kshamapane/
- Published: 2022-01-08T19:02:30+00:00
- Author: Praveen Chennavara

ವಿಟ್ಲದ ಕೋಳ್ನಾಡಿನಲ್ಲಿ ಮದುಮಗನೋರ್ವ ಕೊರಗಜ್ಜನ ವೇಷಧರಿಸಿ ಗೆಳೆಯರೊಂದಿಗೆ ಮದುಮಗಳ ಮನೆಗೆ ಹೋಗಿರುವ
ವಿಡಿಯೋ ವೈರಲ್ ಆದ ಬಳಿಕದ ಬೆಳವಣಿಗೆಯಲ್ಲಿ ಹಿಂದೂ-ಮುಸ್ಲಿಂ ಸಮುದಾಯದಿಂದ ವ್ಯಕ್ತವಾದ ವ್ಯಾಪಕ ಆಕ್ರೋಶವಾಗಿತ್ತು.

Sponsored

ಇದೀಗ ಮದುಮಗ ಬಾಷಿತ್ ಉಪ್ಪ ವಿಡಿಯೋ ಮೂಲಕ‌ ಕ್ಷಮೆಯಾಚಿಸಿದ್ದಾನೆ.

Advertisement

Advertisement

ಮನೋರಂಜನೆಯ ಉದ್ದೇಶದಿಂದ ಈ ರೀತಿ ಮಾಡಲಾಗಿದೆ.ಯಾರಿಗೂ ನೋವು ಮಾಡುವ ಉದ್ದೇಶ ಹೊಂದಿಲ್ಲ ಎಂದು ಮದುಮಗ
ತಿಳಿಸಿದ್ದಾನೆ

Advertisement
