# ಕೆಎಸ್‌ಆರ್‌ಟಿಸಿ-ಬಿಎಂಟಿಸಿ ಬಸ್‌ ಟಿಕೆಟ್‌ ದರದಲ್ಲಿ ಭಾರೀ ಹೆಚ್ಚಳ

- Link: https://hosakannada.com/latest/huge-hike-in-ksrtc-bmtc-bus-ticket-prices/
- Published: 2026-11-04T07:21:04+00:00
- Author: ಹೊಸಕನ್ನಡ ನ್ಯೂಸ್

**ಇಂದು ರಾತ್ರಿಯಿಂದಲೇ **ಪರಿಷ್ಕೃತ** ದರ ಜಾರಿ**

Sponsored

ರಾಜ್ಯ ಸರಕಾರ ಇತ್ತೀಚೆಗಷ್ಟೇ ಹಾಲಿನ ದರ ಏರಿಕೆ ಮಾಡಿದ್ದು, ಇದೀಗ ಸಾರಿಗೆ ಬಸ್‌ ದರದಲ್ಲಿ ಭಾರೀ 
ಏರಿಕೆ ಮಾಡಿ ಜನಸಾಮಾನ್ಯರಿಗೆ ಶಾಕ್‌ ಮೇಲೆ ಶಾಕ್‌ ನೀಡಿದೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ
ಸೌಲಭ್ಯ ಕೊಟ್ಟ ಸರಕಾರ ಇದೀಗ ಬಸ್‌ ಟಿಕೆಟ್‌ ದರದಲ್ಲಿ ಭಾರೀ ಏರಿಕೆ ಮಾಡಿದೆ.

Advertisement

Advertisement

ಕೆಎಸ್‌ಆರ್‌ಟಿಸಿ ಯಲ್ಲಿ 25% ಮತ್ತು ಬಿಎಂಟಿಸಿಯಲ್ಲಿ ಶೇಕಡಾ 40% ಟಿಕೆಟ್‌ ದರ ಏರಿಕೆ ಮಾಡಿರುವುದಾಗಿ
ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಸಚಿವ ಭೈರತಿ ಸುರೇಶ್ ಅವ್ರು ಡೀಸೆಲ್ ಬೆಲೆಯಲ್ಲಿ ಹೆಚ್ಚಳ, ನಿರ್ವಹಣಾ
ಹೆಚ್ಚಳ ಹೆಚ್ಚಾದ ಹಿನ್ನೆಲೆ ಟಿಕೆಟ್ ದರ ಹೆಚ್ಚಳ ಮಾಡಿದ್ದು. ಹತ್ತು ವರ್ಷದಲ್ಲಿ ಕೇವಲ ಒಂದೇ ಬಾರಿ
ಹೆಚ್ಚಳ ಆಗಿದೆ ಎಂದಿದ್ದಾರೆ. ಸಾಮಾನ್ಯ ಸಾರಿಗೆಯಲ್ಲಿ ಗರಿಷ್ಠ ಪ್ರಯಾಣ ದರವನ್ನು ₹9 ಹೆಚ್ಚಳ ಮಾಡಿದ್ದು,
KSRTC ಯಲ್ಲಿ 25% ವರೆಗೆ ಏರಿಕೆ ಹಾಗೂ BMTCಯಲ್ಲಿ 40% ಏರಿಕೆ ಮಾಡಲಾಗಿದೆ.

Advertisement
