# H D Revanna : ಎಚ್ ಡಿ ರೇವಣ್ಣ ಕೊನೆಗೂ SIT ವಶಕ್ಕೆ !!

- Link: https://hosakannada.com/latest/hd-revanna-is-finally-in-sit-custody/
- Published: 2024-05-04T19:09:38+00:00
- Author: ಹೊಸಕನ್ನಡ

 

Sponsored

H D Revanna: ಅಶ್ಲೀಲ ವಿಡಿಯೋ ಹಾಗೂ ಮಹಿಳೆಯರ ಕಿಡ್ನಾಪ್ ವಿಚಾರದಲ್ಲಿ ಸರ್ಕಾರವನ್ನು ಆಟವಾಡಿಸುತ್ತ,
SIT ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ಥಿದ್ದ ಎಚ್ ಡಿ ರೇವಣ್ಣನನ್ನು ಕೊನೆಗೂ ಅರೆಸ್ಟ್ ಮಾಡಲಾಗಿದ್ದು,
SIT ವಶಕ್ಕೆ ಪಡೆದಿದೆ.

Advertisement

Advertisement

ಬೆಂಗಳೂರಿನ ಪದ್ಮನಾಭನಗರದ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ (Former PM HD Devegowda) ನಿವಾಸಕ್ಕೆ
ತೆರಳಿದ ಎಸ್​ಐಟಿ ಅಧಿಕಾರಿಗಳು ಅಲ್ಲೇ ಇದ್ಧ ರೇವಣ್ಣ ಅವರನ್ನು ವಶಕ್ಕೆ ಪಡೆದಿದ್ದಾರೆ.

ಅಪಹರಣ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಮಾಜಿ ಸಚಿವ ಹೆಚ್​ಡಿ ರೇವಣ್ಣವರನ್ನು(
Former Minister HD Revanna) ಎಸ್​ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement
