# Gold-Silver Price today: ಚಿನ್ನದ ಬೆಲೆಯಲ್ಲಿ ಇಂದು ಏರಿಕೆ!

- Link: https://hosakannada.com/latest/gold-silver-price-25-05-2023/
- Published: 2023-05-25T08:17:41+00:00
- Author: Mallika

Gold-Silver Price 25/05/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಏರಿಕೆ ಕಂಡು 
ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ
ಚಿನ್ನ ಬೆಳ್ಳಿ ದರ( Gold-Silver Price 25/05/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

Sponsored

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

Advertisement

Advertisement

1 ಗ್ರಾಂ -ರೂ.5,630
 8 ಗ್ರಾಂ – ರೂ.45,040 10 ಗ್ರಾಂ – ರೂ.56,300 100 ಗ್ರಾಂ – ರೂ.5,63,000

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.6,141
 8 ಗ್ರಾಂ- ರೂ.49,128 10 ಗ್ರಾಂ- ರೂ.61,410 100 ಗ್ರಾಂ -ರೂ.6,14,100

**ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :**

ಚೆನ್ನೈ : ರೂ.56,650 ( 22 ಕ್ಯಾರೆಟ್) ರೂ.61,800( 24 ಕ್ಯಾರೆಟ್)
 ಮುಂಬೈ : ರೂ.56,250 ( 22
ಕ್ಯಾರೆಟ್) ರೂ.61,360 ( 24 ಕ್ಯಾರೆಟ್) ದೆಹಲಿ : ರೂ.56,400 ( 22 ಕ್ಯಾರೆಟ್) ರೂ.61,510 ( 
24 ಕ್ಯಾರೆಟ್) ಕೊಲ್ಕತ್ತಾ : ರೂ.56,250 ( 22 ಕ್ಯಾರೆಟ್) ರೂ.61,360( 24 ಕ್ಯಾರೆಟ್) ಬೆಂಗಳೂರು:
ರೂ.56,300( 22 ಕ್ಯಾರೆಟ್) ರೂ.61,410( 24 ಕ್ಯಾರೆಟ್) ಹೈದರಾಬಾದ್ : ರೂ.56,250 ( 22 ಕ್ಯಾರೆಟ್)
ರೂ.61,360( 24 ಕ್ಯಾರೆಟ್) ಕೇರಳ : ರೂ.56,250 ( 22 ಕ್ಯಾರೆಟ್) ರೂ.61,360( 24 ಕ್ಯಾರೆಟ್) 
ಮಂಗಳೂರು : ರೂ.56,300( 22 ಕ್ಯಾರೆಟ್) ರೂ.61,410( 24 ಕ್ಯಾರೆಟ್) ಮೈಸೂರು : ರೂ.56,300( 22
ಕ್ಯಾರೆಟ್) ರೂ.61,410( 24 ಕ್ಯಾರೆಟ್) ವಿಶಾಖಪಟ್ಟಣ : ರೂ.56,250 ( 22 ಕ್ಯಾರೆಟ್) ರೂ.61,360(
24 ಕ್ಯಾರೆಟ್)

**ಇಂದಿನ ಬೆಳ್ಳಿಯ ದರ:**

1 ಗ್ರಾಂ : ರೂ‌.77.50
 8 ಗ್ರಾಂ : ರೂ.620 10 ಗ್ರಾಂ : ರೂ.775 100 ಗ್ರಾಂ : ರೂ.7,750 1 ಕೆಜಿ:
ರೂ.77,500

**ಇಂದಿನ ಬೆಳ್ಳಿಯ ದರ:**

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 77,500 ರೂ, ಮೈಸೂರು- 77,500
ರೂ., ಮಂಗಳೂರು- 77,500 ರೂ., ಮುಂಬೈ- 74,050 ರೂ, ಚೆನ್ನೈ- 77,500 ರೂ ದೆಹಲಿ- 74,050 ರೂ, 
ಹೈದರಾಬಾದ್- 77,500 ರೂ, ಕೊಲ್ಕತ್ತಾ- 74,050 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಹೆಚ್ಚಳ
ಕಂಡು ಬಂದಿದೆ. ಬೆಳ್ಳಿ ಬೆಲೆಯ ದರದಲ್ಲಿ ಕಡಿಮೆ ಬೆಲೆ ಕಂಡು ಬಂದಿದೆ.

ಇದನ್ನೂ ಓದಿ: [Mumbai : ತಾಯಿಯ ಕಷ್ಟ ಕಂಡು, ಏಕಾಂಗಿಯಾಗಿ ಬಾವಿ ಕೊರೆದು ನೀರು ತಂದ 14 ವರ್ಷದ ಮಗ! ಈತ ಮಗನೋ.. ಇಲ್ಲ ಭಗೀರಥನೋ..?](https://hosakannada.com/2023/05/25/mumbai-14-year-old-palghar-boy-digs-well-to-help-mother/)

Advertisement
