# ಕಂಪ್ಯೂಟರ್ ಕಲಿಕೆಗೆಂದು ಮನೆಯಿಂದ ಹೊರಹೋದ ಯುವತಿ ನಾಪತ್ತೆ

- Link: https://hosakannada.com/latest/girl-missing-2/
- Published: 2022-01-27T10:57:41+00:00
- Author: Praveen Chennavara

ಕಂಪ್ಯೂಟರ್ ಕಲಿಕೆಗೆಂದು ಮನೆಯಿಂದ ಹೊರ ಹೋದ ಯುವತಿ ನಾಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ
ತಾಲೂಕಿನ ತಿರುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಾರಾಯಣಗೌಡ ಎಂಬುವರ ಪುತ್ರಿ ರೋಹಿಣಿ (18)
ಎಂಬಾಕೆಯೇ ನಾಪತ್ತೆಯಾದ ಯುವತಿ. ಕಳೆದ ಡಿ. 18ರಂದು ಕಂಪ್ಯೂಟರ್ ಕಲಿಕೆಗೆಂದು ಮನೆಯಿಂದ ಹೊರ ಹೋದ 
ರೋಹಿಣಿ ಈವರೆವಿಗೂ ವಾಪಸ್ಸು ಬಂದಿಲ್ಲ ಎಂದು ಆಕೆಯ

Sponsored

ಪೊಲೀಸರಿಗೆ ದೂರು ನೀಡಿದ್ದಾರೆ.
ಬಾಂಬೆಗೆ ಹೋಗುತಿತದ್ದೇನೆ ಎಂದು ಆಕೆಯ ಸ್ನೇಹಿತೆ ಶಿಲ್ಪಾಳಿಗೆ ಹುಬ್ಬಳ್ಳಿಯಿಂದ
ದೂರವಾಣಿ ಕರೆ ಮಾಡಿ ತಿಳಿಸಿದ್ದಾಳೆನ್ನಲಾಗಿದೆ. ಕನ್ನಡ ಮತ್ತು ಹಿಂದಿ, ಇಂಗ್ಲೀಷ್ ಮಾತನಾಡುತ್ತಾರೆ.
ನೀಲಿ ಬಣ್ಣದ ಜೀನ್ಸ್‌ ಪ್ಯಾಂಟ್, ಕೆಂಪು ಬಣ್ಣದ ಟೀ ಶರ್ಟ್ ಧರಿಸಿದ್ದಾಳೆ. ಸುಮಾರು 5 ಅಡಿ ಎತ್ತರ,
ಎಣ್ಣೆಗೆಂಪು ಬಣ್ಣ ತೊಟ್ಟಿದ್ದಾಳೆ. ಈಕೆಯನ್ನು ಕಂಡವರು ತಕ್ಷಣ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ
ಇಲ್ಲವೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

Advertisement

Advertisement

Advertisement
