# ಕೇದರನಾಥಕ್ಕೆ ಹೋದ ಸಾರಾ ಅಲಿ ಖಾನ್‌ ವಿರುದ್ಧ ಫತ್ವಾ

- Link: https://hosakannada.com/latest/fatwa-against-sara-ali-khan-for-going-to-kedarnath/
- Published: 2026-11-01T03:43:35+00:00
- Author: ಹೊಸಕನ್ನಡ ನ್ಯೂಸ್

ಡೆಹ್ರಾಡೂನ್:‌ ಅ.25 ರ ಭಾನುವಾರದಂದು ಕೇದರನಾಥ ದೇಗುಲಕ್ಕೆ ಬಾಲಿವುಡ್‌ ನಟಿ ಸಾರಾ ಅಲಿ ಖಾನ್‌ ಭೇಟಿ
ನೀಡಿದ್ದು, ಇದು ಇಸ್ಲಾಂ ಧರ್ಮಗುರುಗಳ ಕೆಂಗಣ್ಣಿಗೆ ಗುರಿಯಾಗಿದೆ. ನಟಿ ಸಾರಾ ವಿರುದ್ಧ ಇಸ್ಲಾಂ ಧರ್ಮಗುರು
ಫತ್ವಾ ಹೊರಡಿಸಿದ್ದಾರೆ. ಆಲ್‌ ಇಂಡಿಯಾ ಮುಸ್ಲಿಂ ಜಮಾತ್‌ನಿಂದ ನಟಿ ವಿರುದ್ಧ ಫತ್ವಾ ಹೊರಡಿಸಲಾಗಿದೆ.
ಇಸ್ಲಾಂ ಧರ್ಮದ ಶರಿಯಾ ಕಾನೂನುಗಳಿಗೆ ವಿರುದ್ಧವಾಗಿದೆ. ಹಾಗೂ ನಟಿ ಅಲ್ಲಾಹ್‌ನಲ್ಲಿ ಕ್ಷಮೆ ಕೇಳಬೇಕೆಂದು
ಆಗ್ರಹ ಮಾಡಿದ್ದಾರೆ ಧರ್ಮಗುರುಗಳು.

Sponsored

Advertisement

Advertisement

Advertisement
