# ಧರ್ಮಸ್ಥಳ: ಆಟೋ ಚಾಲಕ ನೇಣು ಬಿಗಿದು ಆತ್ಮಹತ್ಯೆ-ಕಾರಣ ನಿಗೂಢ!! ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

- Link: https://hosakannada.com/latest/dharmasthala-sucide-case/
- Published: 2021-12-11T13:43:27+00:00
- Author: ನಿಶ್ಮಿತಾ ಎನ್.

ಧರ್ಮಸ್ಥಳ ಮುಂಡಂಗಲ್ ಎಂಬಲ್ಲಿ ವ್ಯಕ್ತಿಯೊರ್ವರು ಮನೆ ಸಮೀಪದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ
ಶರಣಾಗಿದ್ದಾರೆ. ಮೃತ ವ್ಯಕ್ತಿಯನ್ನು ಆಟೋ ಚಾಲಕ ಸುಧಾಕರ್ ಕೋಟ್ಯಾನ್ ಎಂದು ಗುರುತಿಸಲಾಗಿದೆ.

Sponsored

![](https://hosakannada.com/wp-content/uploads/2021/12/IMG-20211211-WA0037.jpg)

Advertisement

Advertisement

![](https://hosakannada.com/wp-content/uploads/2021/12/IMG-20211211-WA0035.jpg)

ಧರ್ಮಸ್ಥಳದಲ್ಲಿ ಆಟೋ ಚಾಲಕರಾಗಿದ್ದ ಇವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಧರ್ಮಸ್ಥಳ 
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

![](https://hosakannada.com/wp-content/uploads/2021/12/IMG-20211211-WA0036.jpg)

Advertisement
