# ಧರ್ಮಸ್ಥಳ: ರುಡ್‌ಸೆಟ್‌ ತರಬೇತಿಗಾರರಿಗೆ ಡಾ. ಹೆಗ್ಗಡೆಯವರಿಂದ ಮಾರ್ಗದರ್ಶನ

- Link: https://hosakannada.com/latest/dharmasthala-rudset-training/
- Published: 2026-10-29T12:12:26+00:00
- Author: ಹೊಸಕನ್ನಡ ನ್ಯೂಸ್

ಉಜಿರೆ: ರುಡ್‌ಸೆಟ್‌ ಸಂಸ್ಥೆಯಲ್ಲಿ ನಡೆಯುತ್ತಿರುವ ಮಹಿಳಾ ಟೈಲರಿಂಗ್ ತರಬೇತಿಯ ಶಿಬಿರಾರ್ಥಿಗಳು 
ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾರ್ಗದರ್ಶನ
ಪಡೆದರು. ಇದೇ ಸಂದರ್ಭದಲ್ಲಿ ಡಾ. ಹೆಗ್ಗಡೆ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿ, ಸೂಕ್ತ ಮಾರ್ಗದರ್ಶನ
ನೀಡಿ ಅವರಿಗೆಲ್ಲ ಶುಭ ಹಾರೈಸಿದರು. ರುಡ್‌ಸೆಟ್‌ ಸಂಸ್ಥೆಯ ನಿರ್ದೇಶಕ ಸುನಿಲ್ ಜಿ. ನಾಯಕ್, ಹಿರಿಯ
ಉಪನ್ಯಾಸಕ ಕರುಣಾಕರ ಜೈನ್, ಆತಿಥಿ ಉಪನ್ಯಾಸಕ ಸಚಿನ್, ರಶ್ಮಿ ರಾಘವೇಂದ್ರ ಹಾಗೂ ಸುರೇಶ ಗೌಡ ಉಪಸ್ಥಿತರಿದ್ದರು.

Sponsored

![](https://hosakannada.com/wp-content/uploads/2026/10/IMG-20261029-WA0048-1024x448.
jpg)

Advertisement

Advertisement

Advertisement
