# ಪ್ರತ್ಯೇಕ ನಾಡಧ್ವಜಕ್ಕೆ ತಮಿಳುನಾಡಿನಲ್ಲಿ ಬೇಡಿಕೆ, ಬಿಜೆಪಿ ಖಂಡನೆ

- Link: https://hosakannada.com/latest/demand-for-a-separate-state-flag-in-tamil-nadu-bjp-condemns-it/
- Published: 2026-11-02T04:04:50+00:00
- Author: ಹೊಸಕನ್ನಡ ನ್ಯೂಸ್

ಚೆನ್ನೈ: ಕರ್ನಾಟಕದಲ್ಲಿ ನಾಡಧ್ವಜಕ್ಕೆ ಕುರಿತಂತೆ ಕಾನೂನು ಜಾರಿ ಮಾಡಲು ಸರಕಾರ ಮುಂದಾಗಿರುವ ಬೆನ್ನಲ್ಲೇ
ತಮಿಳುನಾಡಲ್ಲೂ ಪ್ರತ್ಯೇಕ ನಾಡಧ್ವಜಕ್ಕೆ ಬೇಡಿಕೆ ಹೆಚ್ಚಿದೆ.

Sponsored

ತಮಿಳುನಾಡು ಕ್ರೀಡಾ ಸಚಿವ ಆಧವ್‌ ಅರ್ಜುನ್‌ ಈ ಕುರಿತು ಮಾತನಾಡಿದ್ದು, ರಾಜ್ಯವು ತನ್ನದೇ ಆದ ನಾಡಧ್ವಜ
ಹೊಂದಿರಬೇಕು. ರಾಷ್ಟ್ರಧ್ವಜದ ಜೊತೆ ಹಾರಿಸುವ ಅನುಮತಿ ಇರಬೇಕು. ಹೀಗೆ ಇದ್ದಾಗ ಮಾತ್ರ ಸಮಾನತೆ ಇರುತ್ತದೆ
ಎಂದು ಹೇಳಿದ್ದಾರೆ.

Advertisement

Advertisement

ಸಚಿವರ ಈ ಹೇಳಿಕೆ ಪ್ರತ್ಯೇಕತಾವಾದಿ ಮನಸ್ಥಿತಿಯಿಂದ ಬಂದಿರುವ ಹೇಳಿಕೆ ಎಂದು ಬಿಜೆಪಿ ನಾಯಕ ವಿನೋದ್‌
ಪಿ ಸೆಲ್ವಂ ಖಂಡಿಸಿದ್ದಾರೆ.

Advertisement
