# Udupi Nejar Case: ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ; ಮಹತ್ವದ ಮಾಹಿತಿ!

- Link: https://hosakannada.com/latest/dakshina-kannada-news-udupi-crime-news-preparation-of-chargesheet-submission-with-week-nejaru-murder-case/
- Published: 2024-02-02T10:39:58+00:00
- Author: ಕೆ. ಎಸ್. ರೂಪಾ

Udupi: ನೇಜಾರಿನಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣಕ್ಕೆ ಕುರಿತಂತೆ ಇದೀಗ ಪೊಲೀಸ್‌ ಇಲಾಖೆ ತನಿಖೆ
ಪೂರ್ಣಗೊಳಿಸಿದ್ದು, ಎಫ್‌ಎಸ್‌ಎಲ್‌ ವರದಿ ಪೊಲೀಸರ ಕೈಸೇರಿದೆ. ಹಾಗಾಗಿ ಇನ್ನೊಂದು ವಾರದೊಳಗೆ ಕೋರ್ಟ್‌ಗೆ
ಚಾರ್ಜ್‌ಶೀಟ್‌ ಸಲ್ಲಿಕೆಯಾಗುವ ಸಂಭವವಿದೆ ಎಂದು ವರದಿಯಾಗಿದೆ.

Sponsored

**ಇದನ್ನೂ ಓದಿ: [15 PFI ಸದಸ್ಯರಿಗೆ ಮರಣದಂಡನೆ ವಿಧಿಸಿದ ಜಡ್ಜ್‌ಗೆ ಕೊಲೆ ಬೆದರಿಕೆ!!](https://hosakannada.com/2024/02/02/international-news-china-executes-couple-for-threw-2-young-children-off-15th-floor/)**

Advertisement

Advertisement

ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪ್ರವೀಣ್‌ ಚೌಗುಲೆಯ ನ್ಯಾಯಾಂಗ ಬಂಧನವನ್ನು ಫೆ.8 ರವರೆಗೆ ವಿಸ್ತರಣೆ
ಮಾಡಲಾಗಿದೆ.

ಫೆ.12 ಈ ಭೀಕರ ಕೊಲೆ ಪ್ರಕರಣ ನಡೆದು 90 ದಿನಗಳು ಆಗಲಿದೆ. ನ.12 ರಂದು ನಾಲ್ವರ ಕೊಲೆ ನಡೆದಿದ್ದು,
ಸದ್ಯ ಚಾರ್ಜ್‌ಶೀಟ್‌ ಸಲ್ಲಿಕೆ ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ವರದಿಯಾಗಿದೆ.

Advertisement
