# Thirthahalli ಡಿಗ್ರಿ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ!!! ಕಾರಣ ನಿಗೂಢ

- Link: https://hosakannada.com/latest/crime-news-death-case-thirthahalli-degree-college-student-commits-suicide/
- Published: 2024-01-19T12:24:21+00:00
- Author: ಕೆ. ಎಸ್. ರೂಪಾ

Crime News: ತೀರ್ಥಹಳ್ಳಿ ಬಾಳೆಬೈಲು ಡಿಗ್ರಿ ಕಾಲೇಜಿನಲ್ಲಿ ಕಲಿಯುತ್ತಿದ್ದ ಬಿಳುಕೊಪ್ಪದ ವಿದ್ಯಾರ್ಥಿನಿ
ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Sponsored

ತನ್ನ ಮನೆಯಲ್ಲಿಯೇ ಅಧೀಕ್ಷಾ (20) ಗುರುವಾರ ರಾತ್ರಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು
ಆತ್ಮಹತ್ಯೆ ಮಾಡಿದ್ದಾಳೆ.

Advertisement

Advertisement

**ಇದನ್ನೂ ಓದಿ: [Intresting Video: ಏನ್ ಚಳಿ ಗುರು; ಪೊಲೀಸ್ ಠಾಣೆಗೆ ಎಂಟ್ರಿ ಕೊಟ್ಟ ಸ್ಪೆಷಲ್ ಗೆಸ್ಟ್: ಚಳಿ ತಾಳಲಾರದೆ ಹೀಟರ್ ಮುಂದೆ ಕೂತ ಮರ್ಕಟ!! ವೈರಲ್ ಆಯ್ತು ವೀಡಿಯೋ!!](https://hosakannada.com/2024/01/19/uttarpradesh-winter-season-monkey-visits-police-station-video-goes-viral/)**

ಶುಕ್ರವಾರ ಬೆಳಗ್ಗೆ ಮಗಳು ತುಂಬಾ ಹೊತ್ತಾದರೂ ಹೊರಗೆ ಬರದೇ ಇರುವುದನ್ನು ಕಂಡು ನೋಡಿದಾಗ ಈ ಘಟನೆ 
ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಲು ಕಾರಣವೇನು ಎಂಬುವುದು ಇನ್ನೂ ತಿಳಿದು ಬಂದಿಲ್ಲ.

ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Advertisement
