# ನ.1 ರಿಂದ ಅಯೋಧ್ಯೆ ರಾಮಮಂದಿರ ದರ್ಶನ ಸೇವೆ ವೇಳಾಪಟ್ಟಿಯಲ್ಲಿ ಬದಲಾವಣೆ

- Link: https://hosakannada.com/latest/change-in-ayodhya-ram-mandir-darshan-service-timings-from-nov-1/
- Published: 2026-10-27T04:28:53+00:00
- Author: ಹೊಸಕನ್ನಡ ನ್ಯೂಸ್

**ಅಯೋಧ್ಯೆ: ಚಳಿಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಅಯೋಧ್ಯೆಯ ರಾಮ ಮಂದಿರದಲ್ಲಿ ದರ್ಶನ ಹಾಗೂ ಸೇವೆಗಳ
ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ನ.1 ರಿಂದ ಈ ನೂತನ ವೇಳಾಪಟ್ಟಿ ಅನ್ವಯವಾಗಲಿದ್ದು, ಅಂದಿನಿಂದ
ದೇವಾಲಯವು ಬೆಳಗ್ಗೆ 4 ಗಂಟೆಗೆ ತೆರೆಯಲಿದ್ದು, ರಾತ್ರಿ 10ಕ್ಕೆ ಮುಚ್ಚಲಿದೆ.**

Sponsored

ಪ್ರಸ್ತುತ ಬೆಳಗ್ಗೆ 3.45ಕ್ಕೆ ತೆರೆಯಲಿರುವ ದೇವಾಲಯ ರಾತ್ರಿ 10.30ಕ್ಕೆ ಮುಚ್ಚಲ್ಪಡುತ್ತಿದೆ. ಪ್ರಮುಖ
ಆರತಿಗಳು ಬೆಳಗ್ಗೆ 4.30ರಿಂದ 4.40ರವರೆಗೆ, ಮಧ್ಯಾಹ್ನ 12ಗಂಟೆಗೆ, ಸಂಜೆ 7ಕ್ಕೆ, ರಾತ್ರಿ 9.30ಕ್ಕೆ
ನಡೆಯಲಿದೆ ಎಂದು ದೇವಾಲಯ ಟ್ರಸ್ಟ್‌ ತಿಳಿಸಿದೆ.

Advertisement

Advertisement

Advertisement
