# ಬೆಳ್ತಂಗಡಿ:ಮೊಗೆರಡ್ಕ ಬಳಿ ಕಾರು ಪಲ್ಟಿ|ತಪ್ಪಿದ ಬಾರಿ ಅನಾಹುತ

- Link: https://hosakannada.com/latest/belthangady-car-palti/
- Published: 2022-01-26T18:47:35+00:00
- Author: ನಿಶ್ಮಿತಾ ಎನ್.

ಬೆಳ್ತಂಗಡಿ:ಗರ್ಡಡಿ ಮೊಗೆರಡ್ಕ ಬಳಿ ಕಾರು ಪಲ್ಟಿ ಆದ ಘಟನೆ ಸಂಜೆವೇಳೆ ಸಂಭವಿಸಿದೆ.

Sponsored

![](https://hosakannada.com/wp-content/uploads/2022/01/IMG-20220126-WA0040.jpg)

Advertisement

Advertisement

ಕಾರು ಅತಿಯಾದ ವೇಗದಲ್ಲಿ ಚಲಾಯಿಸುತಿದ್ದರಿಂದ ಈ ಘಟನೆ ಸಂಭವಿಸಿದೆ.ಅಲ್ಪ ಸ್ವಲ್ಪ ಗಾಯಗಳಾಗಿದ್ದು,
ಚಾಲಕ ಯಾರೆಂಬುದು ತಿಳಿದು ಬಂದಿಲ್ಲ.

![](https://hosakannada.com/wp-content/uploads/2022/01/IMG-20220126-WA0042-1.jpg)

Advertisement
