# ಬೆಳ್ತಂಗಡಿ:ವೇಣೂರಿನ ಗೋಳಿಯಂಗಡಿ ಬಳಿ ಓಮಿನಿ ಮತ್ತು ಬೈಕ್ ನಡುವೆ ಅಪಘಾತ|ಬೈಕ್ ಸವಾರ ಗಂಭೀರ

- Link: https://hosakannada.com/latest/belthangady-accident-bike-and-car/
- Published: 2021-11-26T16:37:40+00:00
- Author: ನಿಶ್ಮಿತಾ ಎನ್.

ಬೆಳ್ತಂಗಡಿ : ವೇಣೂರಿನ ಗೋಲಿಯಂಗಡಿ ಎಂಬಲ್ಲಿ ಇದೀಗ ಓಮಿನಿ ಮತ್ತು ಬೈಕ್ ನಡುವೆ ಅಪಘಾತ ನಡೆದಿದ್ದು,
ಬೈಕ್ ಸವಾರ ಮೂಡಬಿದ್ರೆಯಿಂದ ಪಡಂಗಡಿ ಬರುವ ವೇಳೆ,ಓಮಿನಿ ಬೆಳ್ತಂಗಡಿಯಿಂದ ವೇಣೂರಿಗೆ ಚಲಿಸುವಾಗ ಈ
ಘಟನೆ ಸಂಭವಿಸಿದೆ.

Sponsored

ಬೈಕ್ ಸವಾರ ಗೋಲಿಯಂಗಡಿ ನಿವಾಸಿ ಆನಂದ್ ಅವರ ಪುತ್ರ ಅಂಕಿತ್(23) ಇವರು ತೀವ್ರ ಗಾಯಗೊಂಡಿದ್ದು,ಇವರನ್ನು
ಬೆಳ್ತಂಗಡಿಯ ಅಭಯ ಆಸ್ಪತ್ರೆಗೆ ಚಿಕೆತ್ಸೆಗೆ ಕರೆತರಲಾಗಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿದ್ದು,ಹೆಚ್ಚಿನ ಮಾಹಿತಿ ಇನ್ನು ತಿಳಿದುಬರಬೇಕಿದೆ.

Advertisement

Advertisement

Advertisement
