# ಕಾಡು ಪ್ರಾಣಿಗಳಿಗೆ ಇಟ್ಟ ಉರುಳಿಗೆ ಬಿದ್ದ ಚಿರತೆ | ಅರಣ್ಯ ಇಲಾಖೆಯಿಂದ ರಕ್ಷಣೆ

- Link: https://hosakannada.com/latest/bantwal-news-and-leopard/
- Published: 2021-11-20T10:54:06+00:00
- Author: Praveen Chennavara

ಬಂಟ್ವಾಳ : ಬಂಟ್ವಾಳ ತಾಲೂಕು ಮಂಚಿ ಗ್ರಾಮದ ಹೆಗಡೆಗುಳಿ ಎಂಬಲ್ಲಿ ಕಾಡುಪ್ರಾಣಿಗಳಿಗೆ ಇಟ್ಟಿದ್ದ 
ಉರುಳಿಗೆ ಚಿರತೆ ಸಿಲುಕಿದ್ದು ಪಶುವೈದ್ಯ ಡಾ. ಯಶಸ್ವಿ ಅವರ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳ ತಂಡ
ಚಿರತೆಯ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದೆ.

Sponsored

![](https://hosakannada.com/wp-content/uploads/2021/11/IMG-20211120-WA0004.jpg)

Advertisement

Advertisement

ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಹಿಡಿಯುವ ಮೂಲಕ ಪಿಲಿಕುಳಕ್ಕೆ ಸಾಗಿಸಲಾಗಿದೆ.

![](https://hosakannada.com/wp-content/uploads/2021/11/IMG-20211120-WA0003.jpg)

Advertisement
