# Udyogini Scheme:ಮಹಿಳೆಯರಿಗಾಗಿ ಕೇಂದ್ರದಿಂದ ಹೊಸ ಸ್ಕೀಮ್; ಈ ಯೋಜನೆಯಲ್ಲಿ ಸಿಗಲಿದೆ ಬಡ್ಡಿ ರಹಿತ ಸಾಲ!!

- Link: https://hosakannada.com/jobs/udyogini-scheme-2024-free-loan-for-women/
- Published: 2024-01-25T13:34:35+00:00
- Author: ಹೊಸಕನ್ನಡ ನ್ಯೂಸ್

Women Empowerment Scheme: ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು
ಜಾರಿಗೆ ತಂದಿದೆ. ಮಹಿಳೆಯರು ಸ್ವಾವಲಂಬಿಯಾಗಿ (Women Empowerment Scheme)ಜೀವನ ನಡೆಸಲು ಈ ಯೋಜನೆಗಳು
ನೆರವಾಗುತ್ತಿವೆ.

Sponsored

**ಇದನ್ನೂ ಓದಿ: [Kitchen Tips: ಅನ್ನ ಸೀದು ಹೋಯ್ತಾ ಚಿಂತಿಸಬೇಡಿ!! ಸುಟ್ಟ ವಾಸನೆ ಹೋಗಲಾಡಿಸಲು ಈ ಟಿಪ್ಸ್ ಫಾಲೋ ಮಾಡಿ!?](https://hosakannada.com/2024/01/25/kitchen-tips-to-remove-burnt-smell-from-cooked-rice/)**

Advertisement

Advertisement

ಮಹಿಳೆಯರಿಗಾಗಿ ಇರುವ ಅತ್ಯುತ್ತಮ ಯೋಜನೆಗಳಲ್ಲಿ ಉದ್ಯೋಗಿನಿ ಯೋಜನೆ (UDYOGINI SCHEME)ಕೂಡ ಒಂದಾಗಿದ್ದು,
ಕೇಂದ್ರ ಸರ್ಕಾರದ ಸೂಚನೆಯ ಅನುಸಾರ ಬ್ಯಾಂಕ್‌ಗಳು (Bank)ಈ ಯೋಜನೆಯನ್ನು ಜಾರಿಗೆ ತರುತ್ತವೆ. ಈ ಯೋಜನೆಯಡಿಯಲ್ಲಿ
ಸಣ್ಣ ವ್ಯಾಪಾರ ಸಾಲ ಮತ್ತು ಕೃಷಿ ಸಾಲವನ್ನು ಪಡೆಯಬಹುದು.

**# ಉದ್ಯೋಗಿನಿ ಯೋಜನೆಯಡಿ ಮಹಿಳೆಯರು ಸಾಲ ಪಡೆಯಲು 18 ರಿಂದ 55 ವರ್ಷದೊಳಗಿನವರಾಗಿರಬೇಕು.**

**# ಈ ಯೋಜನೆಯಡಿ ಸ್ವಯಂ ಉದ್ಯೋಗಿ ಉದ್ಯಮಿಗಳಿಗೆ ಸಾಲ ನೀಡಲಾಗುತ್ತದೆ.**

**# ಈ ಉದ್ಯೋಗಿನಿ ಯೋಜನೆಯಡಿ ಮಹಿಳೆಯರು 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ ಪಡೆಯಬಹುದು.**

ಈಗಾಗಲೇ ವ್ಯಾಪಾರ ಮಾಡುತ್ತಿದ್ದರೂ ಕೂಡ ಈ ಸಾಲ ಪಡೆಯಬಹುದು. ಅಂಗವಿಕಲರು, ವಿಧವೆಯರು ಮತ್ತು ದಲಿತ
ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ. ಇತರ ವರ್ಗದ ಮಹಿಳೆಯರಿಗೆ ಶೇ.10 ರಿಂದ 12ರಷ್ಟು 
ಬಡ್ಡಿ ವಿಧಿಸಲಾಗುತ್ತದೆ. ಇದರ ಮೂಲಕ 88 ಬಗೆಯ ಸಣ್ಣ ಉದ್ದಿಮೆಗಳನ್ನು ಮಾಡಲು ಅವಕಾಶವಿದೆ.

Advertisement
