# South Western Railway Recruitment 2022 | ಒಟ್ಟು ಹುದ್ದೆ-13, ಅರ್ಜಿ ಸಲ್ಲಿಸಲು ಕೊನೆ ದಿನ-ಡಿ.19

- Link: https://hosakannada.com/jobs/south-western-railway-recruitment-2022/
- Published: 2022-11-24T11:10:47+00:00
- Author: ಕೆ. ಎಸ್. ರೂಪಾ

ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ನೈರುತ್ಯ ರೈಲ್ವೆಯಲ್ಲಿ ಉದ್ಯೋಗವಕಾಶವಿದ್ದು,
ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತರು
ಅರ್ಜಿ ಸಲ್ಲಿಸಬಹುದಾಗಿದೆ.

Sponsored

**ಸಂಸ್ಥೆ** : ನೈರುತ್ಯ ರೈಲ್ವೆ
**ಹುದ್ದೆ** : ಕಲ್ಚರಲ್, ಸ್ಕೌಟ್ಸ್​ & ಗೈಡ್ಸ್ ಕೋಟಾ ಹುದ್ದೆಗಳು**
ಒಟ್ಟು ಹುದ್ದೆ** : 13**ಉದ್ಯೋಗದ ಸ್ಥಳ** : ಹುಬ್ಬಳ್ಳಿ**ವೇತನ** : ನಿಯಮಾನುಸಾರ

Advertisement

Advertisement

**ಹುದ್ದೆಗಳು** :
ಕಲ್ಚರಲ್ ಕೋಟಾ (ಇನ್​​ಸ್ಟ್ರುಮೆಂಟಲ್ (ತಬಲಾ))-1ಕಲ್ಚರಲ್ ಕೋಟಾ (ಇನ್​​ಸ್ಟ್ರುಮೆಂಟಲ್(
ಕೊಳಲು))-1ಸ್ಕೌಟ್ಸ್​ & ಗೈಡ್ಸ್​ ಕೋಟಾ (ಲೆವೆಲ್​-2)-3ಸ್ಕೌಟ್ಸ್​ & ಗೈಡ್ಸ್​ ಕೋಟಾ (ಲೆವೆಲ್​-
1)-8

**ಶೈಕ್ಷಣಿಕ ಅರ್ಹತೆ**:
ಕಲ್ಚರಲ್ ಕೋಟಾ (ಇನ್​​ಸ್ಟ್ರುಮೆಂಟಲ್ (ತಬಲಾ))- 12 ನೇ ತರಗತಿಕಲ್ಚರಲ್
ಕೋಟಾ (ಇನ್​​ಸ್ಟ್ರುಮೆಂಟಲ್ (ಕೊಳಲು))- 10ನೇ ತರಗತಿಸ್ಕೌಟ್ಸ್​ & ಗೈಡ್ಸ್​ ಕೋಟಾ (ಲೆವೆಲ್​-2)-
10ನೇ, 12ನೇ ತರಗತಿಸ್ಕೌಟ್ಸ್​ & ಗೈಡ್ಸ್​ ಕೋಟಾ (ಲೆವೆಲ್​-1)- 10ನೇ ತರಗತಿ, ITI

**ವಯೋಮಿತಿ**:
ಕಲ್ಚರಲ್ ಕೋಟಾ (ಇನ್​​ಸ್ಟ್ರುಮೆಂಟಲ್ (ತಬಲಾ))- 18ರಿಂದ 30 ವರ್ಷಕಲ್ಚರಲ್ ಕೋಟಾ(
ಇನ್​​ಸ್ಟ್ರುಮೆಂಟಲ್ (ಕೊಳಲು))-18ರಿಂದ 30 ವರ್ಷಸ್ಕೌಟ್ಸ್​ & ಗೈಡ್ಸ್​ ಕೋಟಾ (ಲೆವೆಲ್​-2)- 18ರಿಂದ
30 ವರ್ಷಸ್ಕೌಟ್ಸ್​ & ಗೈಡ್ಸ್​ ಕೋಟಾ (ಲೆವೆಲ್​-1)- 18ರಿಂದ 33 ವರ್ಷ

**ವಯೋಮಿತಿ ಸಡಿಲಿಕೆ:**
ಒಬಿಸಿ ಅಭ್ಯರ್ಥಿಗಳು: 3 ವರ್ಷಎಸ್​​ಸಿ/ಎಸ್​ಟಿ ಅಭ್ಯರ್ಥಿಗಳು- 5 ವರ್ಷPWD
ಅಭ್ಯರ್ಥಿಗಳು- 10 ವರ್ಷ

**ಅರ್ಜಿ ಶುಲ್ಕ:**
ಎಸ್​​ಸಿ/ಎಸ್​ಟಿ/ಮಾಜಿ ಸೈನಿಕ/ PWD/ ಮಹಿಳಾ, ಅಲ್ಪಸಂಖ್ಯಾತ & EBC ಅಭ್ಯರ್ಥಿಗಳು-
250 ರೂ.ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕಪಾವತಿಸುವ ಬಗೆ: IPO

**ಆಯ್ಕೆ ಪ್ರಕ್ರಿಯೆ**:
ಲಿಖಿತ ಪರೀಕ್ಷೆಸಂದರ್ಶನ

**ಪ್ರಮುಖ ದಿನಾಂಕಗಳು**:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19/11/2022ಅರ್ಜಿ ಸಲ್ಲಿಸಲು ಕೊನೆ ದಿನ:
19/12/2022

**ಅರ್ಜಿ ಸಲ್ಲಿಕೆ **:
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಸ್ವಯಂ ದೃಢೀಕರಿಸಿದ ದಾಖಲಾತಿಗಳೊಂದಿಗೆ
ಈ ಕೆಳಕಂಡ ವಿಳಾಸಕ್ಕೆ ಡಿಸೆಂಬರ್ 19, 2022ಕ್ಕೆ ಮುನ್ನ ಕಳುಹಿಸಬೇಕು.

ಅಸಿಸ್ಟೆಂಟ್ ಪರ್ಸನಲ್ ಆಫೀಸರ್/Rectt,
ರೈಲ್ವೆ ನೇಮಕಾತಿ ಸೆಲ್ನೈರುತ್ಯ ರೈಲ್ವೆ2ನೇ ಮಹಡಿಹಳೇ ಜಿಎಂ
ಕಚೇರಿ ಕಟ್ಟಡಕ್ಲಬ್ ರೋಡ್ಕೇಶ್ವಾಪುರ್ಹುಬ್ಬಳ್ಳಿ-[580023](https://hosakannada.com/jobs/south-western-railway-recruitment-2022/580023)

Advertisement
